ಜು.2 – ಸುಳ್ಯದಲ್ಲಿ 22 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…
ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 22 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 2, ಐವರ್ನಾಡಿನಲ್ಲಿ 4, ಜಾಲ್ಲೂರಿನಲ್ಲಿ 1, ಕೊಡಿಯಾಲ 2, ಕೇನ್ಯ 1, ಐವತೊಕ್ಲು 3, ಎಡಮಂಗಲ 2, ಕೊಲ್ಲಮೊಗ್ರ 1, ಅಜ್ಜಾವರ 1, ಸುಬ್ರಹ್ಮಣ್ಯ 1, ಸಂಪಾಜೆ 2, ಬೆಳ್ಳಾರೆ 1 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ.
Sponsors