ಜು.15 – ಸುಳ್ಯದಲ್ಲಿ 21 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 21 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 5, ಉಬರಡ್ಕ ಮಿತ್ತೂರಿನಲ್ಲಿ 2, ನೆಲ್ಲೂರು ಕೆಮ್ರಾಜೆ 1, ಜಾಲ್ಸೂರಿನಲ್ಲಿ 2, ಐವರ್ನಾಡಿನಲ್ಲಿ 1, ಕಲ್ಮಡ್ಕ 1, ಮಡಪ್ಪಾಡಿ 1, ಅರಂತೋಡಿನಲ್ಲಿ 1, ಕೊಲ್ಲಮೊಗ್ರ 1 ನಾಲ್ಕೂರಿನಲ್ಲಿ 1, ಮುರುಳ್ಯ 1, ಗುತ್ತಿಗಾರಿನಲ್ಲಿ 1, ಕಲ್ಮಕಾರಿನಲ್ಲಿ 3 ಕೊರೋನಾ ಪಾಸಿಟಿವ್‌ ಪ್ರಕರಣಗಳು ದೃಡಪಟ್ಟಿದೆ.

Sponsors

Related Articles

Back to top button