ಡಾ.ಅಮೀರ್ ತುಂಬೆ ನಿಧನ ಟಿ. ಎಂ. ಶಾಹಿದ್ ತೆಕ್ಕಿಲ್ ಸಂತಾಪ…

ಸುಳ್ಯ: ಕಾಂಗ್ರೆಸ್ ಮುಖಂಡರೂ, ಇಂಟಕ್ ರಾಜ್ಯ ಉಪಾಧ್ಯಕ್ಷರೂ, ಮುಸ್ಲಿಂ ಜಸ್ಟಿಸ್ ಫೋರಂ ನ ಸ್ಥಾಪಕರಾದ ಡಾ.ಅಮೀರ್ ತುಂಬೆ ಅವರ ನಿಧನದಿಂದಾಗಿ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಮತ್ತು ಅವರ ಕುಟುಂಬ ವರ್ಗದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಕಾಂಗ್ರೆಸ್ ಮುಖಂಡ, ಕೆ. ಪಿ. ಸಿ. ಸಿ. ಯ ಮಾಜಿ ಕಾರ್ಯದರ್ಶಿ ಟಿ. ಎಂ. ಶಾಹಿದ್ ತೆಕ್ಕಿಲ್ ಅವರು ತಮ್ಮ ಸಂತಾಪ ಸೂಚಕದಲ್ಲಿ ತಿಳಿಸಿರುತ್ತಾರೆ.

ಮೃತರ ಮನೆಗೆ ಭೇಟಿ ಕೊಟ್ಟ ಅವರು ನಂತರ ಒಳವೂರಿನ ಜುಮ್ಮಾ ಮಸೀದಿಯಲ್ಲಿ ನಡೆದ ದಫನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮಾನಾಥ ರೈ, ಮಿಥುನ್ ರೈ ಅವರೊಂದಿಗೆ ಟಿ .ಎಂ.ಶಾಹಿದ್ ಭಾಗವಹಿಸಿದರು.

 

4c04cff4 5ab5 415c 9567 Bc0fc74882c4 300x225 9e6489bc B18a 4a74 8d0f 7c4b7faa5d64 300x225 6756d36e 944a 45d8 B863 391beea5f9dc 300x225 Ea1be447 1e82 4bc1 Bf26 97d73c073c81 300x225

Related Articles