ಜು.23 – ಸುಳ್ಯದಲ್ಲಿ 42 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 42 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 4, ಕಳಂಜದಲ್ಲಿ 4, ಗುತ್ತಿಗಾರಿನಲ್ಲಿ 1, ಮಡಪ್ಪಾಡಿ 4, ಅಜ್ಜಾವರ 1, ಅಮರಮುಡ್ನೂರು 2, ಐವತ್ತೊಕ್ಲು 1, ಐವರ್ನಾಡಿನಲ್ಲಿ 5, ಮರ್ಕಂಜ 7, ಸುಬ್ರಹ್ಮಣ್ಯ 2, ಕೊಲ್ಲಮೊಗ್ರ 1, ಮುರುಳ್ಯ 3, ಜಾಲ್ಸೂರಿನಲ್ಲಿ 2, ಬೆಳ್ಳಾರೆ 1, ನಾಲ್ಕೂರಿನಲ್ಲಿ 1, ಕಲ್ಮಕಾರಿನಲ್ಲಿ 1, ನೆಲ್ಲೂರು ಕೆಮ್ರಾಜೆ 1, ಕೇನ್ಯ 1 ಕೊರೋನಾ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದೆ.

Sponsors

Related Articles

Back to top button