ಜು.31 – ಸುಳ್ಯದಲ್ಲಿ 46 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 46 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 7, ಸುಬ್ರಹ್ಮಣ್ಯ 4, ಅರಂತೋಡಿನಲ್ಲಿ 2, ಐವರ್ನಾಡಿನಲ್ಲಿ 3, ಅಮರಮುಡ್ನೂರು 5, ಸಂಪಾಜೆ 1, ಏನೆಕಲ್ಲಿನಲ್ಲಿ 6, ಮಂಡೆಕೋಲಿನಲ್ಲಿ 1, ಬೆಳ್ಳಾರೆ 1, ಉಬರಡ್ಕಮಿತ್ತೂರಿನಲ್ಲಿ 1, ಮಡಪ್ಪಾಡಿ 1, ಅಜ್ಜಾವರ 1, ತೊಡಿಕಾನ 1, ಅಮರಪಡ್ನೂರು 1 ಮರ್ಕಂಜ 5, ಜಾಲ್ಸೂರು 2, ಕೊಲ್ಲಮೊಗ್ರ 4 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

Related Articles