ಅಭಿನಂದನಾ ಕಾರ್ಯಕ್ರಮ…

ಸುಳ್ಯ: SSF ಗಾಂಧಿನಗರ ಶಾಖೆ ಇದರ ವತಿಯಿಂದ ದ್ವಿತೀಯ ಪಿಯುಸಿ ಯಲ್ಲಿ ಉನ್ನತ ಅಂಕದೊಂದಿಗೆ ಉತ್ತೀರ್ಣಳಾದ ಹಬೀಬ್ ಕಟ್ಟೆಕ್ಕಾರ್ಸ್ ಅವರ ಪುತ್ರಿ ಅಲ್ಫಿಯ ಶದ ರವರಿಗೆ ಜು.30 ರಂದು ಅಭಿನಂದಿಸಲಾಯಿತು.

ಶಾಖಾ ಅಧ್ಯಕ್ಷ ಅಬ್ದುಲ್ ರಶೀದ್ ಝೈನಿ ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಎಂ.ಎಸ್ ಆಶ್ರಫಿ, ಸಿದ್ದೀಕ್ ಬಿ.ಎ, ನೌಶಾದ್ ಕೆರೆಮೂಲೆ, ಹಾರಿಸ್ ಸಿ.ಎ, ಆಬಿದ್ ಕಲ್ಲುಮುಟ್ಲು, ಬಷೀರ್ ಕಲ್ಲುಮುಟ್ಲು, ಅಬ್ದುಲ್ ನಾಫಿ, ಮುನೀರ್ ಕೆ.ಪಿ, ಮುಹಮ್ಮದ್ ನಾವೂರು, ಮನಾಝ್ ಗಾಂಧಿನಗರ ಮತ್ತಿತರರು ಭಾಗವಹಿಸಿದ್ದರು.

ಮನೆಯವರಾದ ಸಿದ್ದೀಕ್ ಕಟ್ಟೆಕ್ಕಾರ್ಸ್, ನಾಸಿರ್ ಕಟ್ಟೆಕ್ಕಾರ್ಸ್, ಫೈಝಲ್ ಕಟ್ಟೆಕ್ಕಾರ್ಸ್, ಶೀಸ್ ಅಬ್ಬಾಸ್ ಉಪಸ್ಥಿತರಿದ್ದರು.

664265fa D31b 46d8 9b8c D08d33a54258 300x225

Related Articles