ರಬ್ಬರ್ ಬೋರ್ಡ್ ನ ಆಯುಕ್ತ ಬಾಲಕೃಷ್ಣ ರಿಗೆ ಸವಣೂರಿನಲ್ಲಿ ಸನ್ಮಾನ…

ಸವಣೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಅಧಿಕಾರಿಯಾಗಿ ಈಗ ಮಂಗಳೂರಿನಲ್ಲಿ ರಬ್ಬರ್ ಬೋರ್ಡ್ ನ ಆಯುಕ್ತರಾಗಿ ನಿವೃತ್ತರಾದ ಎಸ್. ಬಾಲಕೃಷ್ಣ ರಿಗೆ ಸವಣೂರಿನಲ್ಲಿ ಸೀತಾರಾಮ ರೈ ಅವರ ನೇತೃತ್ವದಲ್ಲಿ ವಿದಾಯಕೂಟ ನಡೆಯಿತು .
ಹಿರಿಯರಾದ ಚಿಕಪ್ಪ ನಾಯ್ಕ್ ರವರು ಸನ್ಮಾನಿಸಿ ಅಭಿನಂದಿಸಿದರು . ಬಾಪೂ ಸಾಹೇಬ್ ಅವರು ಅಭಿನಂದನಾ ಭಾಷಣಗೈದರು.ಉದ್ಯಮಿ ಸವಣೂರು ಸುಂದರ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚಂದ್ರಶೇಖರ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು . ವಸಂತ ಜಾಲಾಡಿ ವಂದಿಸಿದರು .

Sponsors

Related Articles

Back to top button