ಆ.9 – ಸುಳ್ಯ ತಾಲೂಕಿನಲ್ಲಿ 31 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 31 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 6, ನೆಲ್ಲೂರು ಕೆಮ್ರಾಜೆ 4, ಕೊಲ್ಲಮೊಗ್ರ 3, ಉಬರಡ್ಕ ಮಿತ್ತೂರಿನನಲ್ಲಿ 1, ಸುಬ್ರಹ್ಮಣ್ಯದಲ್ಲಿ 1, ಗುತ್ತಿಗಾರಿನಲ್ಲಿ 2, ಕೊಡಿಯಾಲ 1, ಅಮರಮುಡ್ನೂರು 1, ನಾಲ್ಕೂರಿನಲ್ಲಿ 1, ಆಲೆಟ್ಟಿ 3, ಕಲ್ಮಕಾರಿನಲ್ಲಿ 1, ದೇವಚಳ್ಳ 1, ಯೇನೆಕಲ್ಲಿನಲ್ಲಿ 2, ಅರಂತೋಡಿನಲ್ಲಿ 3, ಐವರ್ನಾಡಿನಲ್ಲಿ 1 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.

Related Articles

Back to top button