ಆ.13 – ಸುಳ್ಯ ತಾಲೂಕಿನಲ್ಲಿ 22 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 22 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 4, ಅರಂತೋಡಿನಲ್ಲಿ 1, ಹರಿಹರ ಪಲ್ಲತ್ತಡ್ಕ 2, ಪೆರುವಾಜೆ 2, ಬೆಳ್ಳಾರೆ 2, ಅರಂತೋಡಿನಲ್ಲಿ 1, ಕನಕಮಜಲಿನಲ್ಲಿ 1, ಆಲೆಟ್ಟಿ 1 ,ದೇವಚಳ್ಳದಲ್ಲಿ 2, ಗುತ್ತಿಗಾರಿನಲ್ಲಿ 1, ತೊಡಿಕಾನ 1, ಅಜ್ಜಾವರ 1, ಕೊಡಿಯಾಲ 1, ಮಂಡೆಕೋಲಿನಲ್ಲಿ 2 ಕೊರೊನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.

Sponsors

Related Articles

Back to top button