ಜು.29 – ಸುಳ್ಯದಲ್ಲಿ 42 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 42 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 9, ಗುತ್ತಿಗಾರಿನಲ್ಲಿ 6, ದೇವಚಳ್ಳ 1, ಕಮಿಲ 1, ಕನಕಮಜಲಿನಲ್ಲಿ 1, ಏನೆಕಲ್ಲಿನಲ್ಲಿ 3 , ನೆಲ್ಲೂರು ಕೆಮ್ರಾಜೆ 1, ಐವರ್ನಾಡಿನಲ್ಲಿ 2, ಬಾಳಿಲ 1, ಮಂಡೆಕೋಲಿನಲ್ಲಿ 1, ಸಂಪಾಜೆ 2, ಅಮರಪಡ್ನೂರು 1, ನಾಲ್ಕೂರಿನಲ್ಲಿ 1, ಕನಕಮಜಲಿನಲ್ಲಿ 1, ಸುಬ್ರಹ್ಮಣ್ಯ 1, ಬಳ್ಪ 3, ಕೊಡಿಯಾಲ 1, ಕಲ್ಮಕಾರಿನಲ್ಲಿ 1, ಕಲ್ಮಡ್ಕ 1 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.

Sponsors

Related Articles

Back to top button