ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಖಜಾಂಜಿಯಾಗಿ ಚಂದ್ರಾಕ್ಷಿ ಜೆ ರೈ…

ಸುಳ್ಯ: ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಖಜಾಂಜಿಯಾಗಿ ಶ್ರೀಮತಿ ಚಂದ್ರಾಕ್ಷಿ ಜೆ ರೈ ಯವರು ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಆಯ್ಕೆಯಾಗಿರುತ್ತಾರೆ.
ಗೌರವಾಧ್ಯಕ್ಷೆಯಾಗಿ ಶ್ರೀಮತಿ ಹರಿಣಿ ಸದಾಶಿವ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುಳ್ಯ ತಾಲೂಕಿನಿಂದ
ಶ್ರೀಮತಿ ಮಹಾಲಕ್ಷ್ಮಿ ಕೊರಂಬಡ್ಕ, ಶ್ರೀಮತಿ ಹರ್ಷಾಕರುಣಾಕರ, ಶ್ರೀಮತಿ ತ್ರಿವೇಣಿ ದಾಮ್ಗೆ ಮತ್ತು ಶ್ರೀಮತಿ
ಸುಮನಾ ಕೃಪಾಶಂಕರ್‌ ಆಯ್ಕೆಯಾಗಿರುತ್ತಾರೆ

Sponsors

Related Articles

Back to top button