ಗೂನಡ್ಕದಲ್ಲಿ ಮ್ಯಾಕೊ ಸುಳ್ಯ ಶಾಖೆಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ…

ಸುಳ್ಯ :ಮಂಗಳೂರು ಆಟೋರಿಕ್ಷಾ ಹಾಗೂ ಕಾರು ಚಾಲಕರ ಸಹಕಾರಿ ಸಂಘ ನಿಯಮಿತ (MACO) ಇದರ ಸುಳ್ಯ ಶಾಖೆಯ ಸದಸ್ಯತ್ವ ಅಭಿಯಾನಕ್ಕೆ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಹಾಗೂ ಸಂಘದ ಅಧ್ಯಕ್ಷ ಐವನ್ ಡಿ’ಸೋಜಾರವರು ಸೆ.19 ರಂದು ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಚಾಲನೆಯನ್ನು ನೀಡಿದರು.
ಸಂಪಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಯಂಗಾಜೆ, ಉಪಾಧ್ಯಕ್ಷರಾದ ಮಹಮ್ಮದ್ ಕುಂಞ ಗೂನಡ್ಕರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಮಾಜಿ ಅಧ್ಯಕ್ಷರುಗಳಾದ ಕೆ.ಆರ್.ಜಗದೀಶ್ ರೈ, ಸುಂದರಿ ಮುಂಡಡ್ಕ, ತೊಡಿಕಾನ ಗ್ರಾಮ ಪಂಚಾಯತ್ ಸದಸ್ಯರುಗಳಾದ ರವಿ ಪೂಜಾರಿ,ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯ ತಾಜುದ್ದೀನ್ ಅರಂತೋಡು, ಶಶಿಧರ್, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರುಗಳಾದ ವಿಮಲಾ ಪ್ರಸಾದ್, ಸುಶೀಲ ನಾಯ್ಕ್, ಅನುಪಮಾ, ತೊಡಿಕಾನ ಗ್ರಾಮ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ತಿಮ್ಮಯ್ಯ ಗೌಡ, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಎಚ್.ಎ.ಹಮೀದ್ ಸಂಪಾಜೆ, ಮ್ಯಾಕೋ ಸೊಸೈಟಿಯ ನಿರ್ದೇಶಕರುಗಳಾದ ಸಿರಿಲ್ ಡಿ’ಸೋಜಾ, ವಸಂತ ಶೆಟ್ಟಿ, ದಿನೇಶ್, ಸಂಪಾಜೆ ವಲಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎನ್.ಬಾಲಚಂದ್ರ, ಪ್ರಮುಖರಾದ ಎ.ಕೆ.ಇಬ್ರಾಹಿಂ ಕಲ್ಲುಗುಂಡಿ, ಚಿದಾನಂದ ಮಾಸ್ತರ್, ಜಿ.ಜಿ.ನವೀನ್ ಕುಮಾರ್, ರಾಜು ನೆಲ್ಲಿಕುಮೇರಿ, ಶ್ರೀಧರ್, ಪ್ರಸಾದ್, ಉಮ್ಮರ್ ದರ್ಖಾಸ್, ವಿನಯ್ ಕುಮಾರ್, ಶರ್ಫುದ್ದೀನ್ ಅರಂತೋಡು, ವೆಂಕಪ್ಪ ಗೌಡ, ಪಾಂಡಿ ಮಹಮ್ಮದ್ ಕುಂಞ, ಸಿಲ್ವಸ್ಟರ್ ಡಿ’ಸೋಜಾ, ಕುಂಞಕಣ್ಣ, ಸೆಬಾಸ್ಟಿಯನ್, ಜಿ.ಜಿ.ಶಿವಪ್ರಸಾದ್, ನಾರಾಯಣ ಗೌಡ ಪೆರುಂಗೋಡಿ, ಸುಜಿತ್ ಪೇರಡ್ಕ ಎಸ್.ಎಂ.ಅಬ್ದುಲ್ಲ ಗೂನಡ್ಕ, ಪೆಲ್ತಡ್ಕ ಮಹಮ್ಮದ್ ಕುಂಞ, ಡಿ.ಎಂ.ಅಬ್ದುಲ್ಲ, ರವಿಚಂದ್ರ, ಪ್ರವೀಣ್ ಕುಮಾರ್, ಪಳನಿ ಪೆಲ್ತಡ್ಕ, ಶಿಹಾಬುದ್ದೀನ್ ಕೊಪ್ಪದಕಜೆ ಸೇರಿದಂತೆ ಇನ್ನಿತರರು ಈ ವೇಳೆ ಉಪಸ್ಥಿತರಿದ್ದರು.
ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಶೌವಾದ್ ಗೂನಡ್ಕರವರು ಸರ್ವರನ್ನೂ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

E9c96d8f 187d 497b 8ef7 665c92027f31 300x225

35c2a651 5f69 4a1c 9f3c 39d5a84f67a8 300x137

A923f559 91a4 4e1f 8ca2 0d784366b32e 300x163

Related Articles