ಸುಳ್ಯ – ನೆಟ್‌ ಸರ್ಫ್‌ ಸ್ಟಾಕ್‌ ಪಾಯಿಂಟ್‌ ಮಳಿಗೆ ಆರಂಭ…

ಸುಳ್ಯ: ಸುಳ್ಯದ ಕಾನತ್ತಿಲ ಕಾಂಪ್ಲೆಕ್ಸ್‌ನಲ್ಲಿ ನೆಟ್‌ ಸಫ್ಫ್‌ ಕಮ್ಯುನಿಕೇಷನ್‌ ಪ್ರೈ.ಲಿ.ಯ ಸಾವಯವ ಕೃಷಿಯ ಉತ್ಪನ್ನಗಳ ಮಳಿಗೆ ನೆಟ್‌ ಸರ್ಫ್‌ ಸ್ಟಾಕ್‌ ಪಾಯಿಂಟ್‌ ಮಳಿಗೆಯು ಸೆ.20 ರಂದು ಶುಭಾರಂಭಗೊಂಡಿತು.
ನ್ಯಾಷನಲ್‌ ಮೆಂಟರ್‌ ಫೌಂಡರ್‌ ಟೀಮ್‌ ಗ್ರೀನ್‌ ಗುರುಲಿಂಗಯ್ಯ ಕೆ.ಪಿ. ಕಾರ್ಯಕ್ರಮವನ್ನು ಉದ್ಭಾ.ಟಿಸಿ, ನೆಟ್‌ಸರ್ಫ್‌ನ ಬಗ್ಗೆ ಮತ್ತು ಅದರ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಕ್ಯಾಪ್‌ ಅಚಿವರ್‌ ಎಂ.ಸಿ.ಎಂ. ಕೇರಳ ಲೋಹಿತ್‌ ಜಿ.ಎಸ್‌., ಎಂ.ಸಿ.ಎಂ. ಮಲ್ನಾಡ್‌ ದಿನಕರ್‌ ಕೊಕ್ಕಡ, ಎಂ.ಸಿ.ಎಂ. ಕೇರಳ ಗಿರೀಶ್‌ ಕುಮಾರ್‌ ಬಿ.ಜಿ., ಕ್ಲಸ್ಟರ್‌ ಹೆಡ್‌ ಅನೂಪ್‌ ಕೆ.ಜೆ., ಸಿಲ್ವರ್‌ ಕ್ಲಬ್‌ ಅಚಿವರ್‌ ದೇವಿಪ್ರಸಾದ್‌ ಕೆ., ಸಿಲ್ವರ್‌ ಕ್ಲಬ್‌ ಅಚಿವರ್‌ ರಮಾನಾಥ್‌ ಕಾನತ್ತಿಲ ಉಪಸ್ಥಿತರಿದ್ದರು.

Related Articles

Back to top button