ಹಾನಗಲ್ ಉಪಚುನಾವಣೆ – ಟಿ ಎಂ ಶಹೀದ್ ತೆಕ್ಕಿಲ್ ಅವರಿಂದ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ…

ಹಾನಗಲ್: ಹಾನಗಲ್ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ವಿ ಮಾನೆ ಯವರ ಪರವಾಗಿ ಕೆಪಿಸಿಸಿಯ ವೀಕ್ಷಕರಾದ ಟಿ ಎಂ ಶಹೀದ್ ತೆಕ್ಕಿಲ್ ರವರು ಹಾನಗಲ್ ಸಾಂವಸಗಿ ಮತ್ತು ಕಾಡಶೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ ಮನೆಗೆ ತೆರಳಿ ಮತ ಯಾಚಿಸಿದರು.
ಈ ಸಂದರ್ಭದಲ್ಲಿ ಸಾಂವಸಗಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ನಝೀರ್ ಅಹ್ಮದ್ ಅಕ್ಬರ್ ಖಾನ್ ಮುಲ್ಲಾ, ಕೆಪಿಸಿಸಿ ಕೊರ್ಡಿನೇಟರ್ ಮಂಜುನಾಥ್ ತುಪ್ಪಾರ್ ಉಪಸ್ಥಿತರಿದ್ದರು.

001693f0 583d 4ce2 982b C2816f13c431 300x225

2107622c 16e2 4967 836c 510579c03d29 300x225

B6d4c0a8 Aaff 423a 8da2 2a40a4c628e6 138x300

Related Articles