ಎಸ್ ಎನ್ ಎಮ್ ಪಾಲಿಟೆಕ್ನಿಕ್ – ಬಹುಮಾನ ವಿತರಣಾ ಕಾರ್ಯಕ್ರಮ…

ಮೂಡುಬಿದಿರೆ: ಎಸ್ ಎನ್ ಎಮ್ ಪಾಲಿಟೆಕ್ನಿಕ್ ಮೂಡುಬಿದಿರೆ ಇಲ್ಲಿ ನಡೆದ ಜೀರೋ ವೇಸ್ಟ್ ಮ್ಯಾನೇಜ್ ಮೆಂಟ್ ಇದರ ಮಾಹಿತಿ ಕಾರ್ಯಾಗಾರ ಮತ್ತು ಪ್ರಾಜೆಕ್ಟ್ ಕಾಂಪಿಟೇಶನ್ ನ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಜೆ ಜೆ ಪಿಂಟೋ, ವೇದನ್ ಟ್ರಸ್ಟ್ ನ ಸ್ವಯಂ ಸೇವಕಿ ಕುಮಾರಿ ಸುಹಾಸಿನಿ, NSS ಘಟಕದ ಅಧಿಕಾರಿ ಶ್ರೀ ರಾಮ್ ಪ್ರಸಾದ್ ,ಸಿವಿಲ್ ವಿಭಾಗದ ಮುಖ್ಯಸ್ಥರಾದ ಗೋಪಾಲಕೃಷ್ಣ, ರೆಡ್ ಕ್ರಾಸ್ ಅಧಿಕಾರಿ ರವಳನಾಥ್ ಪ್ರಭು, ಉಪನ್ಯಾಸಕರಾದ ಕಿರಣ್,ಸುಧೀರಾಜ್ ಮೊದಲಾದವರು ಉಪಸ್ಥಿತರಿದ್ದರು.

795b0cd0 D3f2 432b 9f0e A4466aa62cfa 300x169

674735bc 1c6b 424a B228 9be3a6b90b5f 300x169

Related Articles