ಪೇರಡ್ಕ ಉರೂಸ್ ಪ್ರಾರಂಭ…

ಸುಳ್ಯ : ವಲಿಯುಲ್ಲಾಹಿ ದರ್ಗಾ ಷರೀಫ್ ಪೇರಡ್ಕ ಗೂನಡ್ಕ ಇದರ ಉರೂಸ್ ಸಮಾರಂಭಕ್ಕೆ ರಿಯಾಝ್ ಫೈಝಿ ಎಮ್ಮೆಮಾಡು ಅವರ ದುವಾ ದೊಂದಿಗೆ ಜಮಾತ್ ಅಧ್ಯಕ್ಷರಾದ ಆಲಿ ಹಾಜಿ ದ್ವಜಹರೋಹಣ ನೇರವೇರಿಸಿ, ಗೌರವ ಅಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ರವರು ದರ್ಗಾ ಷರೀಫ್ ನಲ್ಲಿ ದ್ವಜಹರೋಹಣ ಗೈದು ಚಾಲನೆ ನೀಡಲಾಯಿತು.
ಖಬರ್ ಸಿಯಾರತ್, ಮುಖಾಂ ಅಲಂಕಾರ, ಹಾಗು ವಿಶೇಷ ಪ್ರಾರ್ಥನೆಯನ್ನು ಖಾತೀಬರ ರಾದ ರಿಯಾಝ್ ಫೈಝಿ ನೇರವೇರಿಸಿದರು. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಜಿ ಕೆ ಹಮೀದ್ ಗೂನಡ್ಕ ಮಸೀದಿಯ ಮಾಜಿ ಅಧ್ಯಕ್ಷರುಗಳಾದ ಕರಾವಳಿ ಇಬ್ರಾಹಿಂ ಹಾಜಿ ,ಟಿ ಇ ಆರೀಫ್ ತೆಕ್ಕಿಲ್, ಹಿರಿಯರಾದ ಪಾಂಡಿ ಅಬ್ಬಾಸ್, ಮೊಯ್ದು ದರ್ಖಾಸ್, ಅಬ್ದುಲ್ ಖಾದರ್ ಮೂಲೆ, ಕಾಲ್ನಾಡ್ ಮೊಹಮ್ಮದ್ ಕುಂಞ, ಉಮ್ಮರ್ ಗೂನಡ್ಕ , ತೆಕ್ಕಿಲ್ ಮೊಹಮ್ಮದ್ ಕುಂಞ ಪೇರಡ್ಕ ಟ ಎಂ ರಝಾಕ್ ಹಾಜಿ, ಟಿ ಎಂ ಉಮ್ಮರ್ ತೆಕ್ಕಿಲ್ ಪೇರಡ್ಕ, ಇಬ್ರಾಹಿಂ ಸೆಟ್ಟಿಯಡ್ಕ ಪೇರಡ್ಕ, ಟಿ ಬಿ ಅಬ್ದುಲ್ಲ ತೆಕ್ಕಿಲ್, ತುರ್ಥಿ ಮಹಮ್ಮದ್, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ಸಾಜಿದ್ ಪೇರಡ್ಕ, M R D A ಅಧ್ಯಕ್ಷರಾದ ಜಾಕೀರ್ ಹುಸೈನ್, ಮೂಸಾ ಅರಂತೋಡು, ಜಕರಿಯ ದಾರಿಮಿ, ಪಾಂಡಿ ಉಸ್ಮಾನ್, ಅಬ್ದುಲ್ ರಹ್ಮಾನ್ ಪಾಂಡಿ ,ಅಮೀರ್ ದರ್ಕಾಸ್, ಅಮೀರ್ ಗೂನಡ್ಕ ,ಸಿ ಎಂ ಇಬ್ರಾಹಿಂ ಚೇರೂರ್, ನೂರುದ್ದೀನ್ ಅನ್ಸಾರಿ ,ಹಕೀಂ ಮೊಟ್ಟೆಂಗರ್ ಹನಿ ಮೊಟ್ಟೆಂಗಾರ್, ಅಬ್ದುಲ್ ಖಾದರ್ ಮೋಟ್ಟೆಂಗರ್, ಅಶ್ರಫ್ ಪೇರಡ್ಕ, ತಾಜು ಟಿರ್ಲಿ, ಅಲ್ತಾಫ್ ಸೆಟ್ಟಿಯಾಡ್ಕ, ಸಾಜಿದ್ ಐ ಜಿ , ಲತೀಫ್ ಮೋಟ್ಟೆಂಗಾರ್ ಮೋದಲಾದವರು ಉಪಸ್ಥಿತರಿದ್ದರು.

76a90ada E17f 4e31 A0e1 671f328d97ec 300x225

3e354315 8943 4b57 Bc98 Ece74582b1cd 300x225

098beb3e E2cb 4b13 95c5 D6cdc6c4bbb2 300x225

Related Articles