ಮೂಡುಬಿದ್ರಿ – ರೋಟರಿ ಶಾಲೆಯ ವಾರ್ಷಿಕ ಕ್ರೀಡಾಕೂಟ…

ಮೂಡುಬಿದ್ರಿ: ರೋಟರಿ ಶಾಲೆಯ ವಾರ್ಷಿಕ ಕ್ರೀಡಾ ಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಶಾನ್ ಶೆಟ್ಟಿ,ರೋಟರಿ ಕ್ಲಬ್ ನ ಪ್ರಮುಖರಾದ ನಾರಾಯಣ ಪಿ.ಮ್ ,A K ರಾವ್,ಪ್ರವೀಣ್ ಜೈನ್,ಮೋಹನ್ ಭಟ್, ಮುಖ್ಯೋಪಾಧ್ಯಾಯಿನಿಯರಾದ ಭಾರತಿ ನಾಯಕ್,ತಿಲಕ್ ಜೈನ್, A O ನಿತೇಶ್ ಮರ್ನಾಡ್ ಮೊದಲಾದವರು ಉಪಸ್ಥಿತರಿದ್ದರು.
Sponsors