ನಿವೃತ್ತ ಶಿಕ್ಷಕ ಗೋಳ್ತಜೆ ಸದಾಶಿವಯ್ಯ ನಿಧನ….

ಸುಳ್ಯ: ಅಪಾರ ಶಿಷ್ಯವೃಂದ ಹೊಂದಿದ ನಿವೃತ್ತ ಮುಖ್ಯ ಶಿಕ್ಷಕ ಗೋಳ್ತಜೆ ಸದಾಶಿವಯ್ಯ(88) ಅ.1 ರಂದು ಮಧ್ಯಾಹ್ನ ನಿಧನ ಹೊಂದಿದ್ದಾರೆ. ಕಲ್ಮಡ್ಕದ ಗೋಳ್ತಜೆಯಲ್ಲಿ ವಾಸವಿರುವ ಅವರು ಕಳೆದ ಕೆಲವು ತಿಂಗಳುಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.
Sponsors