ಸುದ್ದಿ

ಸುಬ್ರಮಣ್ಯದ ನೂತನ ಬ್ರಹ್ಮ ರಥಕ್ಕೆ ಮಾಣಿಯಲ್ಲಿ ಸ್ವಾಗತ….

ಬಂಟ್ವಾಳ:ಶ್ರೀ ಕ್ಷೇತ್ರ ಸುಬ್ರಮಣ್ಯಕ್ಕೆ ಆಗಮಿಸುತ್ತಿರುವ ನೂತನ ಬ್ರಹ್ಮ ರಥಕ್ಕೆ ಮಾಣಿಯಲ್ಲಿ ಮಂಗಳವಾರ ಮಧ್ಯಾಹ್ನ ವಿಶೇಷ ಸ್ವಾಗತ ಗೌರವ ನೀಡಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯೆ ಮಂಜುಳ ಮಾವೆ, ಮಾಧವ ಮಾವೆ, ಮಂಜುಳ ಕುಶಲ ಪೆರಾಜೆ, ಸುದೀಪ್ ಕುಮಾರ್ ಕೊಡಾಜೆ, ಜಗದೀಶ ಜೈನ್ ಮಾಣಿ , ನವೀತ್ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ ರೈ , ಡಾ. ಮನೋಹರ ರೈ ಗಡಿಯಾರ, ಡಾ. ಶ್ರೀಕಾಂತ್ ಆಳ್ವ ಪೆರಾಜೆ, ತನಿಯಪ್ಪ ಗೌಡ ನೇರಳಕಟ್ಟೆ , ಸನತ್ ಕುಮಾರ್ ರೈ ಅನಂತಾಡಿ , ಗೀತಾ ಚಂದ್ರಶೇಖರ್, ಶ್ರೀಧರ ರೈ ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Advertisement

Related Articles

Leave a Reply

Your email address will not be published. Required fields are marked *

Back to top button