ದ.ಕ.ಜಿ.ಪo.ಹಿ ಪ್ರಾ ಶಾಲೆ ಮಾಸ್ತಿಕಟ್ಟೆ- ಉಚಿತ ಸ್ಯಾಂಡಲ್ ವಿತರಣ ಕಾರ್ಯಕ್ರಮ…

ಮೂಡುಬಿದ್ರೆ:ದ.ಕ.ಜಿ.ಪo.ಹಿರಿಯ ಪ್ರಾಥಮಿಕ ಶಾಲೆ ಮಾಸ್ತಿಕಟ್ಟೆ ಇಲ್ಲಿನ ಮಕ್ಕಳಿಗೆ ಉಚಿತ ಸ್ಯಾಂಡಲ್ ವಿತರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುರಸಭಾ ಸದಸ್ಯರಾದ ಶ್ರೀ ಪ್ರಸಾದ್ ಕುಮಾರ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ SDMC ಅಧ್ಯಕ್ಷರಾದ ಅಶೋಕ್ ಆಚಾರ್ಯ, ಶಾಲಾ ಮುಖ್ಯೋಪಾಧ್ಯಾಯಿನಿ ಸೇಸಮ್ಮ, ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
Sponsors