ಭಾರತ್ ಜೋಡೋ ಯಾತ್ರೆ – ಕಾಂಗ್ರೆಸ್ ನಾಯಕರ ಭಾಗವಹಿಸುವಿಕೆ…

ಬಳ್ಳಾರಿ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಬಳ್ಳಾರಿ ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ರಾಹುಲ್ ಗಾಂಧಿ, ಅಶೋಕ್ ಗೆಹಲೊಟ್, ರೂಪೇಶ್ ಭಗೆಲ್, ಮಲ್ಲಿಖಾರ್ಜುನ ಖರ್ಗೆ,ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಕೆ ಸಿ ವೇಣುಗೋಪಾಲ್, ಸಲೀಂ ಅಹಮದ್, ರಾಮಲಿಂಗಾ ರೆಡ್ಡಿ, ಎಂ ಬಿ ಪಾಟೀಲ್, ರಮಾನಾಥ್ ರೈ, ವಿನಯಕುಮಾರ್ ಸೊರಕೆ, ಯು ಟಿ ಖಾದರ್, ಹರೀಶ್ ಕುಮಾರ್, ಮಂಜುನಾಥ್ ಭಂಡಾರಿ, ಕೆಪಿಸಿಸಿ ಭಾರತ್ ಜೋಡೋ ಸಂಯೋಜಕರಾದ ಟಿ ಎಂ ಶಾಹಿದ್ ತೆಕ್ಕಿಲ್, ಸರಸ್ವತಿ ಕಾಮತ್, ಸಚಿನ್ ರಾಜ್ ಶೆಟ್ಟಿ, ಗಫೂರ್ ಕಲ್ಮಡ್ಕ,ಅನಿಲ್ ಬಲ್ಲಡ್ಕ ,ಸಿದ್ದಿಕ್ ಕೊಕೊ, ಆರ್ ಕೆ ಮಹಮ್ಮದ್, ಶರೀಫ್ ಕಂಠಿ ಮೊದಲಾದವರು ಭಾಗವಹಿಸಿದರು.