ಬಿಲ್ಲಂಪದವು ಶ್ರೀ ಕಾಳಾದ್ರಿ ಸಾನಿಧ್ಯ – ಕಾರ್ತಿಕ ಮಾಸದ ವಿಶೇಷ ದೀಪಾರಾಧನೆ…

ಬಂಟ್ವಾಳ: ಸಜೀಪ ಮಾಗಣೆ ಬಿಲ್ಲಂಪದವು ಶ್ರೀ ಕಾಳಾದ್ರಿ ಸಾನಿಧ್ಯ ಕಾರ್ತಿಕ ಮಾಸದ ವಿಶೇಷ ದೀಪಾರಾಧನೆ ನ. 28 ರಂದು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.
ಮುಳ್ಳಂಜ ವೆಂಕಟೇಶ್ವರ ಭಟ್, ಪುನ್ಕೆ ಮಜಲು ರವೀಂದ್ರನಾಥ್ ಭಂಡಾರಿ, ಕೆ ರಾಧಾಕೃಷ್ಣ ಆಳ್ವ, ಡಾ ಶಿವರಾಮ ಜೋಶಿ, ಜಯಶಂಕರ ಬಾಸ್ರಿತ್ತಾಯ, ದೇವಿಪ್ರಸಾದ್ ಪೂoಜ ಮೊದಲಾದವರು ಉಪಸ್ಥಿತರಿದ್ದರು.
Sponsors