ಉದ್ಯಮಿ ಟಿ ಎಂ ಖಾಲಿದ್ ತೆಕ್ಕಿಲ್ – ಪವಿತ್ರ ಉಮ್ರಾ ಯಾತ್ರೆ…

ಸುಳ್ಯ:ಕುಟುಂಬ ಸಮೇತ ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳುತ್ತಿರುವ ಉದ್ಯಮಿ ಟಿ ಎಂ ಖಾಲಿದ್ ತೆಕ್ಕಿಲ್ ರವರನ್ನು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಶಾಲು ಹೊದಿಸಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಸಿದ್ದೀಕ್ ಕೊಕೋ, ಇಬ್ರಾಹಿಂ ಕಡಬ, ಮುಸ್ತಾಫಾ ಬದ್ರ, ಅಶ್ರಫ್ ಕಲ್ಲುಮುಟ್ಲು ಮೊದಲಾದವರು ಉಪಸ್ಥಿತರಿದ್ದರು.

whatsapp image 2024 02 06 at 11.28.29 pm

Sponsors

Related Articles

Back to top button