ಪೆರಾಜೆ -ಚಾಲಕನ ನಿಯಂತ್ರಣ ತಪ್ಪಿ ತಾರ್ ಜೀಪ್ ಅಪಘಾತ…

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ತಾರ್ ಜೀಪ್ ತಡೆ ಬೇಲಿ ಗುದ್ದಿ ನಿಂತುಕೊಂಡ ಘಟನೆ ಪೆರಾಜೆಯಿಂದ ವರದಿಯಾಗಿದೆ.
ಪೆರಾಜೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಜಿಪು ಮುಂದಕ್ಕೆ ಚಲಿಸಿ ತಡಬೇಲಿಗೆ ಗುದ್ದಿ ನಿಂತು ಗೊಂಡಿತು. ಚಾಲಕ ಗಾಯವಿಲ್ಲದೆ ಪಾರಾಗಿದ್ದಾರೆ. ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

whatsapp image 2024 08 02 at 11.39.16 am

Sponsors

Related Articles

Back to top button