ಫೈಹ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ – “ಫ್ಲಿಗ ಸೀಸನ್ 4” ಫುಟ್ಬಾಲ್ ಪಂದ್ಯಾಟ…
ಸುಳ್ಯ: ಫೈಹ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಅಡ್ಕ ಅಜ್ಜಾವರ ಇದರ ವತಿಯಿಂದ “ಫ್ಲಿಗ ಸೀಸನ್ 4” ಫುಟ್ಬಾಲ್ ಪಂದ್ಯಾಟದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ , ಕರ್ನಾಟಕ ಸರಕಾರದ ಅರೆಭಾಷೆ ಸಂಸ್ಕೃತ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿಯವರು ಬಹುಮಾನ ವಿತರಿಸಿದರು.
ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ದೇವಕಿ ಅಧ್ಯಕ್ಷತೆ ವಹಿಸಿದ್ದರು. ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಉದ್ಯಮಿಗಳಾದ ಅಬ್ದುಲ್ ರಹ್ಮಾನ್ ಸಂಕೇಶ್,ಮಜೀದ್ ಸಿಟಿ ಮೆಡಿಕಲ್, ಅಬ್ಬಾಸ್ ಎ ಬಿ, ಶೌಕತ್ ಮೊದಲಾದವರು ಭಾಗವಹಿಸಿದ್ದರು.