ಪವಿತ್ರ ಉಮ್ರಾ ಕರ್ಮವನ್ನು ನಿರ್ವಹಿಸಲು ತೆರಳಲಿರುವ ಅಶ್ರಫ್ ಗುಂಡಿ ಯವರಿಗೆ ಬಿಳ್ಕೊಡುಗೆ…

ಸುಳ್ಯ: ಪವಿತ್ರವಾದ ಉಮ್ರಾ ನಿರ್ವಹಿಸಲು ಮಕ್ಕಾಕ್ಕೆ ತೆರಳಲಿರುವ ಅರಂತೋಡು ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ ಯವರಿಗೆ ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಆರಂಭ ಗೊಂಡ ಫುಡ್ ಪಾಯಿಂಟ್ ನಲ್ಲಿ ಮಾಲಕ ಕರೀಂ ಪೈಚಾರ್ ಶಾಲು ಹೊದಿಸಿ ಸನ್ಮಾನಿಸಿ, ಬೀಳ್ಕೊಂಡರು.
ಈ ಸಂದರ್ಭದಲ್ಲಿ ಜಾವೇದ್ ತೆಕ್ಕಿಲ್ ,ಅಬೂಬಕ್ಕರ್ ಪಾರೆ ಕ್ಕಲ್ ,ಅನಿವಾಸಿ ಭಾರತೀಯ ಉದ್ಯಮಿ ಸೈಫು ದ್ದಿನ್ ಪಟೇಲ್,ಅಮೀರ್ ಕೂಕ್ಕುಂಬಳ, ರಜಾಕ್ ನಿಂತಿಕಲ್,ನ್ಯಾಯವಾದಿ ಚರಣ್ ಕಾಯರ,ಮುನೀರ್ ಫೈಚಾರ್, ಶರಫು ಅರಂತೋಡು,ಸಮದ್ ಗುಂಡಿ, ಉಜಾಲ ಅಹ್ಮದ್ ಇದ್ದರು. ತಾಜುದ್ದೀನ್ ಅರಂತೋಡು ಸ್ವಾಗತಿಸಿದರು.

Related Articles

Back to top button