ಸುಳ್ಯ – ಜಟ್ಟಿಪಳ್ಳ ವಾರ್ಡ್ ನಲ್ಲಿ ಕಿಟ್ ವಿತರಣೆ….

ಸುಳ್ಯ: ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಜಟ್ಟಿಪಳ್ಳ ವಾರ್ಡ್ ನಲ್ಲಿ ಕೆಲವೊಂದು ಆಯ್ದ ಮನೆಗಳಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ನೀಡಲಾದ ಆಹಾರದ ಕಿಟ್ ನ್ನು ಇಂದು ವಿತರಿಸಲಾಯಿತು. ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ ನೇತೃತ್ವ ವಹಿಸಿದ್ದರು.
Sponsors