ಸಜೀಪಜನ ಸೇವಾ ಟ್ರಸ್ಟ್ ರಿಜಿಸ್ಟರ್ಡ್ ಇದರ ವತಿಯಿಂದ ಸಹಾಯಧನದ ಚೆಕ್ ವಿತರಣೆ…
ಬಂಟ್ವಾಳ: ಸಜಿಪಪಡು ಗ್ರಾಮದ ನಿವಾಸಿ ಚಂದ್ರಹಾಸ ಮುಗೇರ ಹಾಗು ಅವರ ಪತ್ನಿ ಸುಂದರಿ ಅನಾರೋಗ್ಯದಿಂದ ಬಳಲುತ್ತಿದ್ದು ಸಜೀಪಜನ ಸೇವಾ ಟ್ರಸ್ಟ್ ವತಿಯಿಂದ ಸಹಾಯಧನದ ಚೆಕ್ಕನ್ನು ಆದಿತ್ಯವಾರ ವಿತರಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಯಶವಂತ ದೇರಾಜೆ, ಎಸ್ ಶ್ರೀಕಾಂತ್ ಶೆಟ್ಟಿ, ಎಂ ಸುಬ್ರಮಣ್ಯ ಭಟ್, ಕೆ ವಿಶ್ವನಾಥ್ ಬೆಲ್ಚಡ, ಕೆ ಪ್ರಶಾಂತ್ , ದೀಪಕ್ ,ರಮೇಶ್ ಮೊದಲಾದವರು ಉಪಸ್ಥಿತರಿದ್ದರು.
Sponsors