ಮಂಗಳವಾರ – ಅಡಿಕೆ, ಕೊಕ್ಕೋ ಧಾರಣೆ….

ಕ್ಯಾಂಪ್ಕೋ ನಿಯಮಿತ ಮಂಗಳೂರು
ಶಾಖೆ : ಕಲ್ಲಡ್ಕ
ಅಡಿಕೆ ಧಾರಣೆ : (01.09.2020 ಮಂಗಳವಾರ)

ಹೊಸ ಅಡಿಕೆ 250 – 300 – 340- 355
(356 ರಿಂದ 360 S ಕ್ವಾಲಿಟಿ ಅಡಿಕೆಗೆ ಮಾತ್ರ)

ಹಳೆ ಅಡಿಕೆ 250 – 300 -370 – 385
(386 ರಿಂದ 390 S ಕ್ವಾಲಿಟಿ ಅಡಿಕೆಗೆ ಮಾತ್ರ)

ಡಬಲ್ ಚೋಲ್ 250 – 300 – 370 – 385
(386 ರಿಂದ 390 S ಕ್ವಾಲಿಟಿ ಅಡಿಕೆಗೆ ಮಾತ್ರ)

ಹಳೆ ಪಠೋರ 200 – 290
ಹೊಸ ಪಠೋರ. 200 – 290

ಹಳೆ ಉಳ್ಳಿಗಡ್ಡೆ 110 – 200
ಹೊಸ ಉಳ್ಳಿಗಡ್ಡೆ 110 – 200

ಹಳೆ ಕರಿಗೋಟು 110 – 190
ಹೊಸ ಕರಿಗೋಟು 110 – 190

( ಮೇಲೆ ಕನಿಷ್ಟ ಹಾಗು ಗರಿಷ್ಟ ದರಗಳನ್ನು ತೋರಿಸಲಾಗಿದೆ. ದರಗಳು ಅಡಿಕೆಯ ಕ್ವಾಲಿಟಿ ಮೇಲೆ ನಿರ್ಧರಿಸಲಾಗುವುದು)

ಕೊಕ್ಕೋ ಧಾರಣೆ
ಹಸಿ ಕೊಕ್ಕೋ : 32 – 42
(ಖರೀದಿ : ವಿಟ್ಲ , ಮಾಣಿ ಮತ್ತು ಮಂಚಿ ಶಾಖೆಯಲ್ಲಿ ಮಾತ್ರ)
ಒಣ ಕೊಕ್ಕೋ : 120 – 175
(ಖರೀದಿ: ವಿಟ್ಲ ಮತ್ತು ಪುತ್ತೂರು ಕ್ಯಾಂಪ್ಕೋ ಶಾಖೆಯಲ್ಲಿ ಮಾತ್ರ)

Sponsors

Related Articles

Leave a Reply

Your email address will not be published. Required fields are marked *

Back to top button