ಬಿಸಿ ಸುದ್ದಿ
  • ಮಹಾರಾಷ್ಟ್ರದಲ್ಲಿ ಅಡಿಕೆ ಲಾರಿಗಳ ಜಪ್ತಿ: ಕೇಂದ್ರ ಸಚಿವೆ ಸಂಸತ್ ಸದಸ್ಯರ ನಿರ್ಲಕ್ಷ್ಯ ಖಂಡನೀಯ ಅಡಿಕೆ ಬೆಳೆಗಾರರ ಪರವಾಗಿ ಧ್ವನಿ ಎತ್ತಿದ ಟಿ. ಎಂ. ಶಾಹಿದ್ ತೆಕ್ಕಿಲ್…
  • ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದ  ಟಿ.ಎಂ. ಶಹೀದ್ ತೆಕ್ಕಿಲ್…
  • ಕರ್ನಾಟಕ ಪ್ರೌಢ ಶಾಲೆ ಮಾಣಿ- ಶಾಲಾ ಸರಕಾರದ ಮಂತ್ರಿಗಳ ಪ್ರಮಾಣ ವಚನ, ವಿವಿಧ ಸಂಘಗಳ ಉದ್ಘಾಟನೆ, ಮತ್ತು ಪ್ರತಿಭಾ ಕಲರವ ಕಾರ್ಯಕ್ರಮ…
  • ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ “ನಶಾ ಮುಕ್ತ ಭಾರತ” ಜನಜಾಗೃತಿ ಅಭಿಯಾನ…
  • ಕಲ್ಲಡ್ಕ ಶ್ರೀರಾಮ ಕಾಲೇಜಿನ ಪಿಯುಸಿ ರ‍್ಯಾಂಕ್‌ ವಿದ್ಯಾರ್ಥಿಗೆ ಗೌರವ ಅಭಿನಂದನೆ…
  • ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ: ಟಿ.ಎಂ ಶಾಹಿದ್ ತೆಕ್ಕಿಲ್ ಸಂತಾಪ…
  • ಹಸಿರು ಭವಿಷ್ಯದ ಕನಸಿಗೆ ಗಿಡ ನೆಟ್ಟು ಚಾಲನೆ ನೀಡಿದ ಪೆರ್ನೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮಾಣಿ ಯುವ ವಾಹಿನಿಯ ಸದಸ್ಯರು…
  • Sahyadri College of Engineering & Management and Kristu Jayanti Deemed-to-be University Sign MoU…
  • ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು -ಕ್ರೀಡಾ ಸಾಧನೆಗಾಗಿ ನಗದು ಪುರಸ್ಕಾರ…
  • ವಿದ್ಯಾನಿಕೇತನ ವಿದ್ಯಾಸಂಸ್ಥೆ: ವಿಶ್ವ ಯೋಗ ದಿನಾಚರಣೆ…
  • ಮುಖಪುಟ
  • ಸುದ್ದಿಗಳು
  • ಅಡುಗೆ
  • ಕಲೆ/ಸಾಹಿತ್ಯ
  • ಸಂಪಾದಕೀಯ
  • ಅಂಕಣಗಳು
  • ಗೌಪ್ಯತಾ ನೀತಿ
  • Menu
VarthaLoka.com
  • Search for
VarthaLoka.com
  • ಮುಖಪುಟ
  • ಸುದ್ದಿಗಳು
  • ಅಡುಗೆ
  • ಕಲೆ/ಸಾಹಿತ್ಯ
  • ಸಂಪಾದಕೀಯ
  • ಅಂಕಣಗಳು
  • ಗೌಪ್ಯತಾ ನೀತಿ
  • Search for
Home/ಡಾ. ಎಸ್ ವಿ ಪ್ರಸಾದ್
Photo of ಡಾ. ಎಸ್ ವಿ ಪ್ರಸಾದ್

ಡಾ. ಎಸ್ ವಿ ಪ್ರಸಾದ್

  • Facebook
  • X
  • YouTube
  • Instagram
  • ಸುದ್ದಿ
    ಡಾ. ಎಸ್ ವಿ ಪ್ರಸಾದ್May 6, 2021
    231

    ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರ ಜೀವದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ – ಟಿ.ಎಂ.ಶಾಹೀದ್ ಆರೋಪ…

    ಸುಳ್ಯ: ಕೆಂದ್ರ ಮತ್ತು ರಾಜ್ಯ ಬಿ ಜೆ ಪಿ ಸರಕಾರದ ಜನ ವಿರೋಧಿ ನೀತಿಯಿಂದಾಗಿ ದೇಶದಾದ್ಯಂತ ಲಕ್ಷಾಂತರ ಮಂದಿ ಸಾವಿಗೀಡಾಗುವ ಪರಿಸ್ಥಿತಿ ಬಂದಿದೆ. ಇದಕ್ಕೆ ಪ್ರದಾನ ಮಂತ್ರಿ…

    Read More »
  • ಸುದ್ದಿ
    ಡಾ. ಎಸ್ ವಿ ಪ್ರಸಾದ್May 6, 2021
    171

    ಮೇ.6 – ಸುಳ್ಯ ತಾಲೂಕಿನಲ್ಲಿ 54 ಕೋರೋನಾ ಪಾಸಿಟಿವ್‌ ಪತ್ತೆ…

    ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು (ಮೇ.6 ) 54 ಕೋವಿಡ್‌ ಪಾಸಿಟಿವ್‌ ಪತ್ತೆಯಾಗಿದೆ. ಸುಳ್ಯದಲ್ಲಿ 13, ಜಾಲ್ಲೂರು ಗ್ರಾಮದಲ್ಲಿ 2, ಅಜ್ಜಾವರದಲ್ಲಿ 5, ಮುರುಳ್ಯದಲ್ಲಿ 1, ಆಲೆಟ್ಟಿಯಲ್ಲಿ…

    Read More »
  • ಸುದ್ದಿ
    ಡಾ. ಎಸ್ ವಿ ಪ್ರಸಾದ್May 5, 2021
    239

    ನಾಳೆಯಿಂದ ಸುಳ್ಯ ಪೇಟೆಗೆ ವಾಹನಗಳಿಗೆ ನೋ ಎಂಟ್ರಿ…

    ಸುಳ್ಯ: ನಾಳೆಯಿಂದ ಸುಳ್ಯ ಪೇಟೆಗೆ ವಾಹನಗಳ ಪ್ರವೇಶ ಇರುವುದಿಲ್ಲ. ಅಗತ್ಯ ವಸ್ತುಗಳನ್ನು ಸ್ಥಳೀಯವಾಗಿ ಖರೀದಿಸಬೇಕು. ಹಾಗೊಂದು ವೇಳೆ ಸುಳ್ಯಕ್ಕೆ ಬಂದರೆ ಪೇಟೆಗೆ ವಾಹನ ತರದೇ ನಡೆದುಕೊಂಡೆ ಬರಬೇಕಾಗಿದೆ…

    Read More »
  • ಸುದ್ದಿ
    ಡಾ. ಎಸ್ ವಿ ಪ್ರಸಾದ್May 4, 2021
    177

    ಸುಳ್ಯ – ಕೋವಿಡ್‌ ಸಂದರ್ಭದಲ್ಲಿ ತುರ್ತು ಸ್ಪಂದನೆಗೆ ನಗರ ಪಂಚಾಯತ್‌ ಸದಸ್ಯರ ನೇತೃತ್ವದಲ್ಲಿ ವಿಶೇಷ ತಂಡ…

    ಸುಳ್ಯ: ಕೋವಿಡ್‌ ಸಂದರ್ಭದಲ್ಲಿ ಜನರು ಅನುಭವಿಸುವ ಸಂಕಷ್ಟ ಅಷ್ಟಿಷ್ಟಲ್ಲ. ಅಶಕ್ತರು, ಅಸಹಾಯಕರು ಸಹಾಯದ ಒಂದು ಹಸ್ತಕ್ಕಾಗಿ, ಸಾಂತ್ವನದ ಸ್ಪರ್ಶಕ್ಕಾಗಿ ಹಾತೊರೆಯುತ್ತಿರುತ್ತಾರೆ.ಇಂದಿನ ಸಂಕಷ್ಟದ ದಿನಗಳಲ್ಲಿ ಎಲ್ಲೆಲ್ಲೂ ಕೇಳುವುದು ನೋವಿನ,…

    Read More »
  • ಸುದ್ದಿ
    ಡಾ. ಎಸ್ ವಿ ಪ್ರಸಾದ್May 2, 2021
    0 191

    ಮೇ.2 – ಸುಳ್ಯ ತಾಲೂಕಿನಲ್ಲಿ 65 ಕೋರೋನಾ ಪಾಸಿಟಿವ್‌ ಪತ್ತೆ…

    ಸುಳ್ಯ: ಸುಳ್ಯ ತಾಲೂಕಿನಲ್ಲಿ ಕೋರೋನಾ ವೇಗವಾಗಿ ಹಬ್ಬುತ್ತಿದ್ದು, ಇಂದು (ಮೇ.2 ) 65 ಕೋವಿಡ್‌ ಪಾಸಿಟಿವ್‌ ಪತ್ತೆಯಾಗಿದೆ. ಸುಳ್ಯ ನಗರ ಪಂಚಾಯತ್‌ ವ್ಯಾಪ್ತಿಯಲ್ಲಿ 15, ಉಬರಡ್ಕ ಮಿತ್ತೂರು…

    Read More »
  • ಸುದ್ದಿ
    ಡಾ. ಎಸ್ ವಿ ಪ್ರಸಾದ್May 2, 2021
    0 287

    ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಸ್‌ ಅಂಗಾರ ನೇಮಕ….

    ಸುಳ್ಯ: ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್‌ ಅಂಗಾರ ಅವರನ್ನು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ ಮಾಡಲಾಗಿದೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ…

    Read More »
  • ಸುದ್ದಿ
    ಡಾ. ಎಸ್ ವಿ ಪ್ರಸಾದ್April 30, 2021
    0 146

    ಎಸ್.ಎಸ್.ಎಫ್ ಗಾಂಧಿನಗರ ಶಾಖೆ ವತಿಯಿಂದ ರಂಜಾನ್ ಕಿಟ್ ವಿತರಣೆ…

    ಸುಳ್ಯ : ಪ್ರತಿ ವರ್ಷ ರಂಜಾನ್ ತಿಂಗಳಲ್ಲಿ ಅರ್ಹ ಬಡ ಕುಟುಂಬಗಳನ್ನು ಆಯ್ಕೆ ಮಾಡಿ 1 ತಿಂಗಳಿಗೆ ಬೇಕಾದ ಆಹಾರ ಸಾಮಗ್ರಿಗಳನ್ನು ಒಳಗೊಂಡ ಕಿಟ್ ಗಳನ್ನು ನೀಡುವಂತೆ…

    Read More »
  • ಸುದ್ದಿ
    ಡಾ. ಎಸ್ ವಿ ಪ್ರಸಾದ್April 30, 2021
    0 283

    ಎ.30 – ಸುಳ್ಯ ತಾಲೂಕಿನಲ್ಲಿ 19 ಕೋರೋನಾ ಪಾಸಿಟಿವ್‌ ಪತ್ತೆ…

    ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 19 ಮಂದಿಗೆ ಕೋವಿಡ್‌ ಪಾಸಿಟಿವ್‌ ಪತ್ತೆಯಾಗಿದೆ. ಸುಳ್ಯ ನಗರ ಪಂಚಾಯತ್‌ ವ್ಯಾಪ್ತಿಯಲ್ಲಿ 6, ಕನಕಮಜಲಿನಲ್ಲಿ 6, ಆಲೆಟ್ಟಿಯಲ್ಲಿ 2, ಕಲ್ಮಡ್ಕದಲ್ಲಿ ೧,…

    Read More »
  • ಸುದ್ದಿ
    ಡಾ. ಎಸ್ ವಿ ಪ್ರಸಾದ್April 29, 2021
    0 140

    ಭಾರತದಲ್ಲಿ 15 ಕೋಟಿ ಮಂದಿಗೆ ಕೋವಿಡ್-19 ಲಸಿಕೆ…

    ನವದೆಹಲಿ: ಭಾರತದಲ್ಲಿ ಈವರೆಗೆ 15 ಕೋಟಿ ಮಂದಿಗೆ ಕೋವಿಡ್-19 ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಏ.29 ರಂದು ಬೆಳಿಗ್ಗೆ…

    Read More »
  • ಸುದ್ದಿ
    ಡಾ. ಎಸ್ ವಿ ಪ್ರಸಾದ್April 29, 2021
    0 154

    ಸುಳ್ಯ ತಾಲೂಕು – ಇಂದು 51 ಕೊರೋನಾ ಪ್ರಕರಣಗಳು ಪತ್ತೆ…

    ಸುಳ್ಯ: ತಾಲೂಕಿನಲ್ಲಿ ಇಂದು 51 ಕೊರೋನಾ ಪ್ರಕರಣಗಳು ದೃಢಪಟ್ಟಿರುವುದಾಗಿ ತಿಳಿದುಬಂದಿದ್ದು, ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕದ ವಿಷಯವಾಗಿದೆ. ಸುಳ್ಯ ನಗರದಲ್ಲಿ 14, ಆಲೆಟ್ಟಿಯಲ್ಲಿ 7, ಅರಂತೋಡು 2, ಅಜ್ಜಾವರದಲ್ಲಿ…

    Read More »
Previous page Next page
ಪ್ರಾಯೋಜಕರು

© 2026 VarthaLoka.com | Powered by Bycom Solutions
  • ಮುಖಪುಟ
  • ಸುದ್ದಿಗಳು
  • ಅಡುಗೆ
  • ಕಲೆ/ಸಾಹಿತ್ಯ
  • ಸಂಪಾದಕೀಯ
  • ಅಂಕಣಗಳು
  • ಗೌಪ್ಯತಾ ನೀತಿ
  • Facebook
  • X
  • Instagram
Close
  • Facebook
  • X
  • Instagram
Close
Close

ನಮ್ಮ WhatsApp ಸಮುದಾಯಕ್ಕೆ ಸೇರಿ!

ತ್ವರಿತ ಸುದ್ದಿ ಎಚ್ಚರಿಕೆಗಳನ್ನು ಪಡೆಯಿರಿ.

ನಮ್ಮ ರೋಮಾಂಚಕ WhatsApp ಸಮುದಾಯದೊಂದಿಗೆ ಸಂಪರ್ಕದಲ್ಲಿರಿ ಮತ್ತು ನೈಜ-ಸಮಯದ ಸುದ್ದಿ ಎಚ್ಚರಿಕೆಗಳನ್ನು ಸ್ವೀಕರಿಸಿ, ನೀವು ಯಾವಾಗಲೂ ತಿಳಿದಿರುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ನಮ್ಮ ವಿಶೇಷ WhatsApp ಗುಂಪು ಸಕಾಲಿಕ ನವೀಕರಣಗಳು, ಬ್ರೇಕಿಂಗ್ ನ್ಯೂಸ್ ಮತ್ತು ಇತ್ತೀಚಿನ ಘಟನೆಗಳಿಗೆ ನಿಮ್ಮ ಗೇಟ್ವೇ ಆಗಿದೆ. ಯಾವುದೇ ಪ್ರಮುಖ ಸುದ್ದಿಯನ್ನು ತಪ್ಪಿಸಿಕೊಳ್ಳಬೇಡಿ - ಈಗ ನಮ್ಮೊಂದಿಗೆ ಸೇರಿ ಮತ್ತು ತಿಳಿದುಕೊಳ್ಳಲು ಮೊದಲಿಗರಾಗಿ!

ಇಂದೇ ದಾಖಾಲಾಗಿ

ಇಲ್ಲ ಧನ್ಯವಾದಗಳು, ನನಗೆ ಆಸಕ್ತಿ ಇಲ್ಲ!