ಮೇ.6 – ಸುಳ್ಯ ತಾಲೂಕಿನಲ್ಲಿ 54 ಕೋರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು (ಮೇ.6 ) 54 ಕೋವಿಡ್‌ ಪಾಸಿಟಿವ್‌ ಪತ್ತೆಯಾಗಿದೆ.
ಸುಳ್ಯದಲ್ಲಿ 13, ಜಾಲ್ಲೂರು ಗ್ರಾಮದಲ್ಲಿ 2, ಅಜ್ಜಾವರದಲ್ಲಿ 5, ಮುರುಳ್ಯದಲ್ಲಿ 1, ಆಲೆಟ್ಟಿಯಲ್ಲಿ 5, ಎಡಮಂಗಲದಲ್ಲಿ 2, ಕೊಲ್ಲಮೊಗ್ರದಲ್ಲಿ 3, ಎಣ್ಮೂರಿನಲ್ಲಿ 2, ಮಡಪ್ಪಾಡಿಯಲ್ಲಿ 1, ಮಂಡೆಕೋಲಿನಲ್ಲಿ 5, ಗುತ್ತಿಗಾರಿನಲ್ಲಿ 4, ಮರ್ಕಂಜದಲ್ಲಿ 1, ಬಳ್ಪದಲ್ಲಿ 2, ಅಮರಮುಡ್ನೂರು 1, ಕಲ್ಮಡ್ಕದಲ್ಲಿ 1, ಪಂಬೆತ್ತಾಡಿಯಲ್ಲಿ 2, ಸುಬ್ರಹ್ಮಣ್ಯದಲ್ಲಿ 1, ಪೆರುವಾಜೆಯಲ್ಲಿ 1, ಬೆಳ್ಳಾರೆಯಲ್ಲಿ 1, ಅರಂತೋಡಿನಲ್ಲಿ 1 ಪಾಸಿಟಿವ್‌ ಪತ್ತೆಯಾಗಿದೆ.

Related Articles

Back to top button