ಸುಳ್ಯ ಸಂತ ಜೋಸೆಫ್ ಶಾಲೆ – ಚೆಸ್ ಆಟದ ಉಪಕರಣ ಹಸ್ತಾಂತರ…

ಸುಳ್ಯ: ಸುಳ್ಯ ಸಂತ ಜೋಸೆಫ್ ಶಾಲೆಗೆ ಪೋಷಕರ ಸಂಘಟನೆಯಿಂದ ವಿದ್ಯಾರ್ಥಿಗಳಿಗೆ ಚೆಸ್ ಆಟದ ಉಪಕರಣವೊಂದನ್ನು ಶಾಲಾ ಸಂಚಾಲಕರಾದ ರೆ ಫಾ ವಿಕ್ಟರ್ ಡಿಸೋಜ ರವರಿಗೆ ಪೋಷಕ ಸಂಘದ ಅಧ್ಯಕ್ಷ ಜೆ ಕೆರೈ ಯವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸಿ ಬಿನೋಮ, ಕ್ರೀಡಾ ಶಿಕ್ಷಕ ಕೊರಗಪ್ಪ, ಪುಷ್ಪವೇಣಿ, ಶಿಕ್ಷಕಿ ಶೋಭಾ ಕಿರ್ಲಾಯ, ಗುರುಸ್ವಾಮಿ, ವೀರೇಂದ್ರ ಜೈನ್ ಉಪಸ್ಥಿತರಿದ್ದರು.
ಶಿಕ್ಷಕಿ ಶೋಭ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಪೋಷಕ ಪ್ರತಿನಿಧಿ ವೀರೇಂದ್ರ ಜೈನ್ ವಂದಿಸಿದರು.

Related Articles

Back to top button