ಸುದ್ದಿ

ಬಂಟ್ವಾಳ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ ಸನ್ಮಾನ ಕಾರ್ಯಕ್ರಮ….

ಬಂಟ್ವಾಳ:ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡಿ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಿದ ಹಿರಿಯ ಸದಸ್ಯರನ್ನು ಗೌರವಿಸಲಾಯಿತು.…

Read More »

ಪ್ರತೀಕಾರದ ಧ್ವೇಷ ರಾಜಕೀಯ ನಡೆಸಿರುವುದೇ ಬಿಜೆಪಿಯ ಸಾಧನೆ-ಧನಂಜಯ ಅಡ್ಪಂಗಾಯ…..

ಪುತ್ತೂರು; ದೇಶದ 27 ಬ್ಯಾಂಕ್‍ಗಳನ್ನು 12 ಬ್ಯಾಂಕ್‍ಗಳಾಗಿ ಮಾಡಿದ್ದು, ಕೈಗಾರಿಕೆ-ಉದ್ಯಮಗಳು ನೆಲಕಚ್ಚುವಂತಹ ಸ್ಥಿತಿ ನಿರ್ಮಾಣ, ನೆರೆ ಸಂತ್ರಸ್ತರಿಗೆ ಚಿಕ್ಕಾಸು ಹಣ ಬಿಡುಗಡೆ ಮಾಡದಿರುವುದು, ದಕ್ಷ ಅಧಿಕಾರಿಗಳ ರಾಜೀನಾಮೆಯ…

Read More »

ಪುತ್ತೂರು ತಾಲೂಕು ಪಂಚಾಯತ್ ಸಾಮಾನ್ಯ ಸಭೆ- ಶಾಲಾ ದುರಸ್ತಿ ಪಟ್ಟಿಯಲ್ಲಿ ತಾರತಮ್ಯ ಆರೋಪ…..

ಪುತ್ತೂರು: ಪ್ರಾಕೃತಿಕ ವಿಕೋಪದ ಹಿನ್ನಲೆಯಲ್ಲಿ ತಾಲೂಕಿನ 38 ಶಾಲೆಗಳ ದುರಸ್ಥಿ ಬಗ್ಗೆ ಮಾತ್ರ ಮೇಲಾಧಿಕಾರಿಗಳಿಗೆ ಪಟ್ಟಿ ಕಳುಹಿಸಲಾಗಿದೆ. ಆದರೆ ತಾಪಂ ಸದಸ್ಯರು ಶಾಲಾ ಸಮಸ್ಯೆಗಳ ಪ್ರಸ್ತಾಪಿಸಿರುವ ಯಾವುದೇ…

Read More »

ಪುತ್ತೂರು ನಗರಸಭಾ ಕಟ್ಟಡಕ್ಕೆ ಕಿಡಿಗೇಡಿಗಳಿಂದ ಹಾನಿ……

ಪುತ್ತೂರು:ಇಲ್ಲಿನ ನಗರಸಭೆ ಕಟ್ಟಡದ ಕಿಟಕಿಗಳಿಗೆ ಅಳವಡಿಸಲಾದ ಗಾಜಿಗೆ ಮಂಗಳವಾರ ರಾತ್ರಿ ಯಾರೋ ಕಿಡಿಗೇಡಿಗಳು ಕಲ್ಲೆಸೆದು ಗಾಜು ಪುಡಿ ಮಾಡಿ ಹಾನಿ ನಡೆಸಿರುವ ಘಟನೆ ನಡೆದಿದೆ. ಪುತ್ತೂರು ಕಿಲ್ಲೆ…

Read More »

ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಜನತೆಯ ಸಹಕಾರ ಅಗತ್ಯ-ಮಹಾವೀರ ಅಜ್ರಿ…..

ಪುತ್ತೂರು: ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಜನತೆಯ ಸಹಕಾರ ಅಗತ್ಯ. ಸಾಮಾಜಿಕ ಪರಿವರ್ತನೆಗೆ ಶ್ರಮಿಸುತ್ತಿರುವ ಜನಜಾಗೃತಿ ವೇದಿಕೆಯ ಪಾತ್ರ ಮಹತ್ತರ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕರಾವಳಿ ವಿಭಾಗದ…

Read More »

ಹತ್ಯೆಯಾದ ಕಾರ್ತಿಕ್ ಸುವರ್ಣ ಮನೆಗೆ ಹಿಂದೂ ಸಂಘಟನೆ ಮುಖಂಡರ ಭೇಟಿ, ಸಾಂತ್ವನ…..

ಪುತ್ತೂರು: ಇತ್ತೀಚೆಗೆ ಹತ್ಯೆಗೀಡಾದ ಹಿಂದೂ ಸಂಘಟನೆಯ ಕಾರ್ಯಕರ್ತ ಕಾರ್ತಿಕ್ ಸುವರ್ಣ ಮೇರ್ಲ ಅವರ ಮನೆಗೆ ಬುಧವಾರ ವಿಶ್ವ ಹಿಂದೂ ಪರಿಷದ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ,…

Read More »

ಅಂತರಾಷ್ಟ್ರೀಯ ನಿಯತಕಾಲಿಕದ ಪರಿವೀಕ್ಷಕರಾಗಿ ಡಾ|ಕೆ. ಚಂದ್ರಶೇಖರ್ ಆಯ್ಕೆ….

ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ| ಕೆ. ಚಂದ್ರಶೇಖರ್ ಪ್ರತಿಷ್ಠಿತ `ಸ್ಪ್ರಿಂಗರ್’ ಪಬ್ಲಿಕೇಶನ್ಸ್‍ನ ಅಂತರಾಷ್ಟ್ರೀಯ ನಿಯತಕಾಲಿಕ `ಜರ್ನಲ್ ಆಫ್ ರೇಡಿಯೋ…

Read More »

ಪುತ್ತೂರು ಅರಣ್ಯ ಇಲಾಖೆಯ ಸಿಬ್ಬಂದಿಗಳಿಂದ ರಕ್ತದಾನ ಶಿಬಿರ…..

ಪುತ್ತೂರು: ದೇಶಕ್ಕಾಗಿ ಸೇವೆ ಮಾಡಿ ಹುತಾತ್ಮರಾದವರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಅರಣ್ಯ ಇಲಾಖೆಯ ಸೇವೆಯಲ್ಲಿ ಹುತಾತ್ಮರಾದವರ ಸ್ಮರಣೆಗಾಗಿ ಇಲಾಖೆಯ ಸಿಬ್ಬಂದಿಗಳು ರಕ್ತದಾನ ನಡೆಸುವ ಮೂಲಕ ಮಾದರಿ ಹಾಗೂ…

Read More »

ಸಂತ ಫಿಲೋಮಿನಾದಲ್ಲಿ ರಾಷ್ಟ್ರ ಮಟ್ಟದ ಮ್ಯಾನೆಜ್‍ಮೆಂಟ್ ಫೆಸ್ಟ್ `ಫ್ಯಾಕುಲಾ-2019′ ಉದ್ಘಾಟನೆ….

ಪುತ್ತೂರು: ವಿದ್ಯಾರ್ಥಿ ಬದುಕು ಮಾನವನ ಜೀವನದ ಒಂದು ಪ್ರಮುಖ ಘಟ್ಟ. ಈ ಹಂತದಲ್ಲಿ ಸ್ಪಷ್ಟ ಗುರಿ, ಸತತ ಪರಿಶ್ರಮ, ಸಾಧಿಸುವ ಛಲ ಮತ್ತು ಪೂರಕ ತಯಾರಿಯೊಂದಿಗೆ ಮುನ್ನುಗ್ಗುವ…

Read More »

ಸುಳ್ಯದ ರೋಟರಿ ಕ್ಲಬ್ ವತಿಯಿಂದ ಓಣಂ ಆಚರಣೆ….

ಸುಳ್ಯ: ಸುಳ್ಯದ ರೋಟರಿ ಕ್ಲಬ್ ವತಿಯಿಂದ ಓಣಂ ಹಬ್ಬದ ಆಚರಣೆಯು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ಮಾಜಿ ಅಧ್ಯಕ್ಷ ರೊ. ರಾಮಚಂದ್ರ ಅವರು ಓಣಂ ಪೂಕಳಂನ್ನು ದೀಪ…

Read More »