Warning: file_put_contents(/www/wwwroot/varthaloka.com/wp-content/uploads/.htaccess): failed to open stream: Permission denied in /www/wwwroot/varthaloka.com/wp-content/plugins/wp-optimize/includes/class-wp-optimize-htaccess.php on line 135

ಕೊರೊನಾ- ಕೇರಳದಲ್ಲಿ ಮೊದಲ ಬಲಿ.... - VarthaLoka
ಸುದ್ದಿ

ಕೊರೊನಾ- ಕೇರಳದಲ್ಲಿ ಮೊದಲ ಬಲಿ….

ಕೊಚ್ಚಿ : ಕೊರೊನಾ ವೈರಸ್‌ ಸೋಂಕಿಗೆ ಕೊಚ್ಚಿ ಮೂಲದ 69 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.
ಸೋಂಕಿತ ವ್ಯಕ್ತಿ ಮಾರ್ಚ್ 16 ರಂದು ದುಬೈನಿಂದ ಬಂದಿದ್ದು ಮಾರ್ಚ್ 22 ರಂದು ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹಾಗೆಯೇ ಅವರಿಗೆ ಹೃದಯ ಕಾಯಿಲೆ ಹಾಗೂ ರದ್ತದೊತ್ತಡವಿದ್ದು ಅದರ ಚಿಕಿತ್ಸೆಯೂ ನೀಡಲಾಗುತ್ತಿತ್ತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ.

ಮೃತ ವ್ಯಕ್ತಿ ಕೇರಳಕ್ಕೆ ಬಂದಿರುವ ವಿಮಾನದಲ್ಲಿದ್ದ 49 ಪ್ರಯಾಣಿಕರನ್ನು ಕ್ವಾರೆಂಟೈನ್‌ನಲ್ಲಿ ಇಡಲಾಗಿದೆ. ವಿಮಾನ ನಿಲ್ದಾಣದಿಂದ ಅವರನ್ನು ಕರೆತಂದ ಚಾಲಕನಿಗೂ ಕೂಡಾ ಕೊರೊನಾ ವೈರಸ್‌ ಇರುವುದು ದೃಢಪಟ್ಟಿದೆ.

Related Articles

Leave a Reply

Your email address will not be published. Required fields are marked *

Back to top button