ಸಮಾಜ ಸೇವಾ ಸಹಕಾರಿ ನಿಯಮಿತ ಬಂಟ್ವಾಳ ಇದರ 13ನೇ ಶಾಖೆ ಉದ್ಘಾಟನೆ…
ಬಂಟ್ವಾಳ: ಸಮಾಜ ಸೇವಾ ಸಹಕಾರಿ ನಿಯಮಿತ ಬಂಟ್ವಾಳ ಇದರ 13ನೇ ಶಾಖೆ ಮೆಲ್ಕಾರ್ ನಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು.
ಬಳಿಕ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ಸೇಫ್ ಲಾಕರ್ ಉದ್ಘಾಟನೆ ನೆರೆವೇರಿಸಿದರು.
Sponsors