ಸುಳ್ಯ – ಓಡಬಾಯಿಯಲ್ಲಿ ಮಿನಿ ಲಾರಿ ಅಫಘಾತ…

ಸುಳ್ಯ: ಓಡಬಾಯಿಯಲ್ಲಿ ಗಾಂಧಿನಗರದ ಶೀತಲ್ ನವರ ಮಿನಿ ಲಾರಿಯೊಂದು ಅಫಘಾತಕ್ಕೀಡಾದ ಘಟನೆ ನಡೆದಿದೆ.
ಓಡಬಾಯಿಯ ಮಾಂಡೋವಿ ಷೋ ರೂಮ್ ಬಳಿ ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಲ್ಲಿ ಹಲವಾರು ಅಫಘಾತಗಳು ಸಂಭವಿಸಿದ್ದು, ಇಲ್ಲಿ ಬ್ಯಾರಿಕೇಡಿನ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಮುಸ್ಲಿಂ ಸಹಾಯ್ ತಂಡದ ಸದಸ್ಯ ಅಬ್ದುಲ್ ರಹಿಮಾನ್ ಮೊಗರ್ಪಣೆ ಆಗ್ರಹಿಸಿದ್ದಾರೆ.

ಅಬ್ದುಲ್ ರಹಿಮಾನ್ ಮೊಗರ್ಪಣೆ

 

 

Sponsors

Related Articles

Back to top button