ಜು.1 – ಸುಳ್ಯದಲ್ಲಿ 18 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 18 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 1 , ಉಬರಡ್ಕ ಮಿತ್ತೂರಿನಲ್ಲಿ 1, ಅಮರಪಡ್ನೂರು 1, ಐವರ್ನಾಡಿನಲ್ಲಿ 2, ಬೆಳ್ಳಾರೆಯಲ್ಲಿ 1, ಆಲೆಟ್ಟಿ 2, ಮಪ್ಪೇರ್ಯದಲ್ಲಿ 1, ಕೂತ್ಕುಂಜ 1, ಮುರುಳ್ಯ 1, ಅಮರಮುಡ್ನೂರು 2, ನಾಲ್ಕೂರಿನಲ್ಲಿ 1, ಕೊಲ್ಲಮೊಗ್ರ 1, ಸುಬ್ರಹ್ಮಣ್ಯ 1, ಐವತೊಕ್ಲು 2, ಕೊರೋನಾ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದೆ.

Related Articles