ಜು.30 – ಸುಳ್ಯದಲ್ಲಿ 56 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 56 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 8, ಐವರ್ನಾಡಿನಲ್ಲಿ 2, ಅಮರಮುಡ್ನೂರು 1, ಉಬರಡ್ಕಮಿತ್ತೂರಿನಲ್ಲಿ 3, ಕೇನ್ಯ 2, ಕೊಲ್ಲಮೊಗ್ರ 1, ಕೊಡಿಯಾಲ 3, ಆಲೆಟ್ಟಿ 2, ದೇವಚಳ್ಳ 3, ಕೂತ್ಕುಂಜ 1, ಕಲ್ಮಡ್ಕ 1, ನಾಲ್ಕೂರಿನಲ್ಲಿ 1, ಬಳ್ಪ 4, ಮರ್ಕಂಜ 2, ಕಳಂಜ 3, ಮುರುಳ್ಯ 1, ಸಂಪಾಜೆ 2, ಸುಬ್ರಹ್ಮಣ್ಯ 3, ಪೆರುವಾಜೆ 9, ಗುತ್ತಿಗಾರಿನಲ್ಲಿ 1, ಬಾಳುಗೋಡಿನಲ್ಲಿ 1 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.

Sponsors

Related Articles

Back to top button