ಸುಳ್ಯ ರೋಟರಿ ಚಾರಿಟೇಬಲ್‌ ಟ್ರಸ್ಟ್ – ನೂತನ ಪದಾಧಿಕಾರಿಗಳ ಆಯ್ಕೆ…

ಸುಳ್ಯ: ಸುಳ್ಯ ರೋಟರಿ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಗಳ ಚಾರಿಟೇಬಲ್‌ ಟ್ರಸ್ಟಿನ 2021-22 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆದಿದೆ.
ಚೇರ್ ಮೆನ್ ಆಗಿ ರೊ. ಪ್ರಭಾಕರನ್‌ ನಾಯರ್‌, ಕಾರ್ಯದರ್ಶಿಯಾಗಿ ರೊ. ಗಿರಿಜಾಶಂಕರ ತುದಿಯಡ್ಕ, ಖಜಾಂಜಿಯಾಗಿ ರೊ. ಡಾ.ಪುರುಷೋತ್ತಮ ಕೆ.ಜಿ ಯವರು ಆಯ್ಕೆಯಾಗಿರುತ್ತಾರೆ.

Sponsors

Related Articles

Back to top button