ಸುಳ್ಯ ತಾಲೂಕು ಕಚೇರಿ – ಐದು ಸಿಬ್ಬಂದಿಗಳಿಗೆ ಕೋರೊನಾ…

ಸುಳ್ಯ: ಸುಳ್ಯ ತಾಲೂಕು ಕಚೇರಿಯ ಐದು ಮಂದಿ ಸಿಬ್ಬಂದಿಗಳಿಗೆ ಕೋರೊನಾ ಬಂದಿದ್ದು, ತಾಲೂಕು ಕಚೇರಿಯನ್ನು ಕಂಟೈನ್‌ ಮೆಂಟ್‌ ಝೋನ್ ಎಂದು ಘೋಷಣೆ ಮಾಡಲಾಗಿದೆ.
ತಾಲೂಕು ಕಚೇರಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧ ಕ್ಕಾಗಿ ರಿಬ್ಬನ್‌ ಕಟ್ಟಲಾಗಿದೆ. ನಿನ್ನೆ ಎಲ್ಲರಿಗೂ ಟೆಸ್ಟ್‌ ಮಾಡಲಾಗಿದ್ದು ಅದರ ರಿಸಲ್ಟ್‌ ನಾಳೆ ಬರುತ್ತದೆ ಎಂದು ತಿಳಿದುಬಂದಿದೆ.

B84adf31 Df7b 49cd 8747 048f50309081 300x172

Related Articles