ಆ.19 – ಸುಳ್ಯ ತಾಲೂಕಿನಲ್ಲಿ 12 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 12 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 1, ಕೇನ್ಯದಲ್ಲಿ 2, ಪೆರುವಾಜೆ 1, ಮರ್ಕಂಜ 1, ಅಮರಮುಡ್ನೂರು 1 , ಮುರುಳ್ಯ 1, ಏನೆಕಲ್ಲಿನಲ್ಲಿ 2, ಅರಂತೋಡಿನಲ್ಲಿ 2 ಕೊರೋನಾ ಪಾಸಿಟಿವ್‌ ಪತ್ತೆಯಾಗಿದೆ.

Sponsors

Related Articles

Back to top button