ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್- ಬಂಟ್ವಾಳ ಘಟಕದ ಮಾಸಿಕ ಸಭೆ…

ಬಂಟ್ವಾಳ: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ ತ್ರಿಮತಸ್ಥ ಬಂಟ್ವಾಳ ಘಟಕದ ಹದಿನೈದನೆಯ ಮಾಸಿಕ ಸಭೆ ಸಜಿಪನಡು ಗ್ರಾಮದ ಮಿತ್ತೋಟದಲ್ಲಿ ಏ.26 ರಂದು ವೇದಮೂರ್ತಿ ಎನ್ ಶಿವರಾಮ ಮಯ್ಯ ಅಧ್ಯಕ್ಷತೆಯಲ್ಲಿ ಜರಗಿತು.
ಜಿಲ್ಲಾ ಘಟಕದ ಅಧ್ಯಕ್ಷ ವೇದಮೂರ್ತಿ ಕೃಷ್ಣರಾಜ ಭಟ್, ತಾಲೂಕು ಉಪಾಧ್ಯಕ್ಷ ಈಶ್ವರ ಭಟ್ ಮಾದಕಟ್ಟೆ, ತಾಲೂಕು ಕಾರ್ಯದರ್ಶಿ ಶ್ರೀನಿಧಿ ಮುಚ್ಚಿನ್ನಾಯ, ತಾಲೂಕು ಸಂಯೋಜಕ ಎಂ ಸುಬ್ರಹ್ಮಣ್ಯ ಭಟ್, ತಾಲೂಕು ಕೋಶಾಧಿಕಾರಿ ಕೆ ವಾಸುದೇವ ಭಟ್, ವಲಯ ನಿರ್ದೇಶಕ ಸುದರ್ಶನ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button