ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪನಡು – ರಂಗಪೂಜೆ…

ಉಳ್ಳಾಲ: ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪನಡು ಉಳ್ಳಾಲ ತಾಲೂಕು ಇಲ್ಲಿ ಜೂ.15 ರಂದು ಮಿಥುನ ಸಂಕ್ರಮಣದ ಪರ್ವಕಾಲದಲ್ಲಿ ಶ್ರೀದೇವರಿಗೆ ವಿಶೇಷ ರಂಗಪೂಜೆ ಸೇವೆ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ನೆರವೇರಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳಂಜ ವೆಂಕಟೇಶ್ವರ ಭಟ್, ಕೆ ರಾಧಾಕೃಷ್ಣ ಆಳ್ವ, ರಾಮಕೃಷ್ಣ ಭಟ್, ಗಣಪತಿ ಭಟ್, ಸುಧಾಕರ ಕೆ ಟಿ., ಸುರೇಶ್ ಬಂಗೇರ, ವೆಂಕಪ್ಪ ಪೂಜಾರಿ , ಶಿವರಾಮ ಬಂಡಾರಿ ,ಕಿಶನ್.,ಪ್ರವೀಣ್ ಬಂಡಾರಿ, ಪ್ರವೀಣ್ ಶೆಟ್ಟಿ ಯಶವಂತ ದೇರಜೆ ಗುತ್ತು, ಸೋಮನಾಥ ಮೊದಲಾದವರು ಉಪಸ್ಥಿತರಿದ್ದರು.

Related Articles