ರಾಜ್ಯಪಾಲರಿಗೆ ಸಂಪಾಜೆಯಲ್ಲಿ ಸ್ವಾಗತ…

ಸುಳ್ಯ: ಕರ್ನಾಟಕದ ರಾಜ್ಯಪಾಲರಾದ ಗೌರವಾನ್ವಿತ ಥಾವರ್ ಚಂದ್ ಗೆಹ್ಲೋಟ್ ರವರನ್ನು ಸಂಪಾಜೆಯಲ್ಲಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸತೀಶ್, ಎಸ್ ಪಿ, ಎಂ ಎ ಅಯ್ಯಪ್ಪ, ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ಸದಸ್ಯರಾದ ಜಗದೀಶ ರೈ, ಎಸ್ ಕೆ ಹನೀಫ್ ಮೊದಲಾದವರು ಹಾಜರಿದ್ದರು.
Sponsors