ಕಡಲಕೆರೆ ನಿಸರ್ಗಧಾಮ -ಕೆರೆಗೆ ಮೀನಿನ ಮರಿ ಬಿಡುವ ಕಾರ್ಯಕ್ರಮ…

ಮೂಡುಬಿದಿರೆ: ಇಲ್ಲಿನ ಒಂಟಿ ಕಟ್ಟೆ ಕಡಲಕೆರೆ ನಿಸರ್ಗಧಾಮದಲ್ಲಿ ಕೆರೆಗೆ ಮೀನಿನ ಮರಿ ಬಿಡುವ ಕಾರ್ಯಕ್ರಮ ಹಾಗೂ ಕಡಲಕೆರೆಯಲ್ಲಿ ಬೋಟಿಂಗ್ ಸೇವೆಯ ಉದ್ಘಾಟನೆಯಲ್ಲಿ ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮುಲ್ಕಿ ಮೂಡುಬಿದಿರೆಯ ಶಾಸಕರಾದ ಉಮಾನಾಥ ಕೋಟ್ಯಾನ್, ಪ್ರಮುಖರಾದ ಕೆ ಆರ್ ಪಂಡಿತ್, ಸುಚರಿತ ಶೆಟ್ಟಿ, ಪುರಸಭಾ ಸದಸ್ಯರು, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ರೋಟರಿ ಕ್ಲಬ್ ನ ಅಧ್ಯಕ್ಷರು ಮತ್ತು ಸದಸ್ಯರು, ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷರು ಮತ್ತು ಸದಸ್ಯರು, ನೇತಾಜಿ ಬ್ರಿಗ್ರೇಡ್ ನ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button