ಇಂಡಿಯನ್ ರೆಡ್ ಕ್ರಾಸ್ ಜಿಲ್ಲಾ ಮುಂಚೂಣಿ ಸೇವಾಕರ್ತ ರವಿ ಎಂ ಸುಳ್ಯ ಘಟಕಕ್ಕೆ ಭೇಟಿ…

ಸುಳ್ಯ: ಅಂತರಾಷ್ಟ್ರೀಯ ಸೇವಾ ಸಂಸ್ಥೆ ಇಂಡಿಯನ್ ರೆಡ್ ಕ್ರಾಸ್ ದ. ಕ. ಜಿಲ್ಲಾ ಮಾಜಿ ಪದಾಧಿಕಾರಿ, ವೆನ್ಲಾಕ್ ಆಸ್ಪತ್ರೆಯಲ್ಲಿ ಲೈಬ್ರರಿ ಸ್ಥಾಪಿಸಿ ಅರೋಗ್ಯ, ಶಿಕ್ಷಣ, ಬಡ ರೋಗಿಗಳಿಗೆ ಔಷಧಿ, ಆಹಾರ ಒದಗಿಸಿ ಮುಂಚೂಣಿ ಕಾರ್ಯಕರ್ತರೆನಿಸಿಕೊಂಡ ನಿವೃತ್ತ ಬ್ಯಾಂಕ್ ಉದ್ಯೋಗಿ ರವಿ ಎಂ ಅವರು ಸುಳ್ಯ ರೆಡ್ ಕ್ರಾಸ್ ಸಂಸ್ಥೆ ಗೆ ಭೇಟಿ ನೀಡಿದರು
ಸುಳ್ಯ ರೆಡ್ ಕ್ರಾಸ್ ಘಟಕ ಅಧ್ಯಕ್ಷ ಪಿ. ಬಿ. ಸುಧಾಕರ್ ರೈ ಸ್ವಾಗತಿದರು. ಉಪ ಸಭಾಪತಿ ಕೆ. ಎಂ. ಮುಸ್ತಾಫ, ತಾಲೂಕು ಅರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಉಪಸ್ಥಿತರಿದ್ದರು.

whatsapp image 2023 02 16 at 12.52.54 pm
Sponsors

Related Articles

Back to top button