ಶಿಲಾನ್ಯಾಸಕ್ಕೆ ಭೂಮಿಪೂಜೆ…

ಬಂಟ್ವಾಳ: ಸಜೀಪ ಮಾಗಣೆ ಬಿಲ್ಲಪದವು ಶ್ರೀ ಕಾಲದ್ರಿ ಸಾನಿಧ್ಯ ಜೀರ್ಣೋದ್ಧಾರ ಅಂಗವಾಗಿ ನೂತನ ಪ್ರಾಕರ ವಾಸ್ತು ಪ್ರಕಾರ ನಿರ್ಮಾಣ ಮಾಡಲು ಶಿಲಾನ್ಯಾಸಕ್ಕೆ ಭೂಮಿಪೂಜೆಯನ್ನು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಮಣ್ಯ ಭಟ್ ಫೆ.22 ರಂದು ನೆರವೇರಿಸಿದರು.
ಸಜೀಪ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುoಜ ವೆಂಕಟೇಶ್ವರ ಭಟ್, ದೇವದಾಸ ಶೆಟ್ಟಿ, ಹೇಮಲತಾ ಭಂಡಾರಿ, ಬಿಜಾoತಾ ಡಿ ಗುತ್ತು, ಶಿವರಾಮ್ ಬಂಡಾರಿ, ಯಶೋಧರ ರೈ, ಕಿಸನ್ ಸೇನವಪ್ರವೀಣ್ ಆಳ್ವ, ಸತ್ಯನಾರಾಯಣ ನಾಯಕ್, ಸುಧಾಕರ. ಕೆ, ವಿಠ್ಠಲ್ ಟಿ ಉಪಸ್ಥಿತರಿದ್ದರು.

Related Articles

Back to top button