ಸಂಪಾಜೆ ಗೂನಡ್ಕದ ತೆಕ್ಕಿಲ್ ಕುಟುಂಬದ ಚೆರೂರ್ ಅಬ್ದುಲ್ ರಹ್ಮಾನ್ ನಿಧನ…

ಸುಳ್ಯ: ತೆಕ್ಕಿಲ್ ಕುಟುಂಬದ ಕೃಷಿಕ ಚೆರೂರ್ ಅಬ್ದುಲ್ ರಹ್ಮಾನ್ ಗೂನಡ್ಕ (ದಿವಂಗತ ಚೆರೂರ್ ಮೊಹಮ್ಮದ್ ಅವರ ಪುತ್ರ) ಹೃದಯಘಾತದಿಂದ ನಿಧನರಾದರು(65 ವ) .
ಕೃಷಿಕರಗಿದ್ದು ಸುದೀರ್ಘ ಕಾಲದಿಂದ ಕಾಂಗ್ರೇಸ್ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿ ದುಡಿಯುತ್ತಿದ್ದ ಅವರು ಪತ್ನಿ ಮೈಮೂನ.ಮಕ್ಕಳು ಅಜ್ಹರುದ್ದಿನ್ ಚೆರೂರ್ ದುಬೈ, ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಅಯ್ಯುಬ್ ಚೆರೂರ್, ಫಮಿನ ಮತ್ತು ಸಾಹಿನಾ, ಅಳಿಯಂದಿರು ದಿವಂಗತ ಹಂಸ ಸಖಾಫಿ, ಎಂ ಬಿ ಜಾಬಿರ್ ಗೂನಡ್ಕ, ಸಹೋದರರು ಅಬ್ಬಾಸ್ ಚೆರೂರ್ ಗೂನಡ್ಕ ,ಇಬ್ರಾಹಿಂ ಚೆರೂರ್ ಗೂನಡ್ಕ, ಮೂಸನ್ ಚೆರೂರ್ ದೊಡ್ಡಡ್ಕ, ಅಬ್ದುಲ್ಲಾ ಚೆರೂರ್ ಸುಳ್ಯ, ಮೊಯಿದೀನ್ ಚೆರೂರ್ ಸುಳ್ಯ , ಏಕೈಕ ಸಹೋದರಿ ದಿವಂಗತ ಗೂನಡ್ಕ ಮೊಹಮ್ಮದ್ ಅವರ ಪತ್ನಿ ಫಾತಿಮ ಚೆರೂರ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕೆಪಿಸಿಸಿ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Sponsors

Related Articles

Back to top button