ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ ಅರಂತೋಡು ಬದ್ರಿಯಾ ಜುಮಾ ಮಸೀದಿಯ ಜನರೇಟರ್ ಖರೀದಿಗೆ 25 ಸಾವಿರ ಹಸ್ತಾಂತರ…

ಸುಳ್ಯ: ಅರಂತೋಡು ಬದ್ರಿಯಾ ಜುಮಾ ಮಸೀದಿಗೆ ನೂತನ ಜನರೇಟರ್ ಖರೀದಿ ನಿಧಿಗೆ ಅರಂತೋಡು ತೆಕ್ಕಿಲ್ ಪ್ರತಿಷ್ಠಾನ ಇದರ ವತಿಯಿಂದ ರೂಪಾಯಿ 25 ಸಾವಿರ ಮೊತ್ತದ ಚೆಕ್ಕನ್ನು ಪ್ರತಿಷ್ಠಾನದ ನಿರ್ದೇಶಕ ಟಿ.ಎಂ ಶೈನ್ ತೆಕ್ಕಿಲ್ ರವರು ಮಸೀದಿಯ ಅಧ್ಯಕ್ಷ ಅಶ್ರಫ್ ಗುಂಡಿಯವರಿಗೆ ಹಸ್ತಾಂತರಿಸಿದರು.
Sponsors