ಸುಳ್ಯ – ಕೇರ್ಪಳ ದ ಬಿಜೆಪಿ ಕಾರ್ಯಕರ್ತರೊಂದಿಗೆ ಜಿಲ್ಲಾಧ್ಯಕ್ಷ ಸತೀಶ ಕುಂಪಲ ಸಭೆ…

ಸುಳ್ಯ: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲರವರು ಎ.18 ರಂದು ಚಂದ್ರಶೇಖರ ಕೇರ್ಪಳ (ದೊಡ್ಡಮನೆ) ರವರ ಮನೆಯಲ್ಲಿ ಸಭೆ ನಡೆಸಿ ಚುನಾವಣಾ ಸಿದ್ಧತೆ, ಮಹಾಸಂಪರ್ಕ ಅಭಿಯಾನ ಹಾಗೂ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಸಂಚಾಲಕ ನಿತಿನ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಬಾಗವಹಿಸಿದರು. ಸುಳ್ಯ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ನಗರ ಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ ಟಿ, ಕಾರ್ಯದರ್ಶಿ ನಾರಾಯಣ, ಶಕ್ತಿ ಕೇಂದ್ರ ಅಧ್ಯಕ್ಷ ಜಿನ್ನಪ್ಪ ಪೂಜಾರಿ,ಬೂತ್ ಸಮಿತಿ ಅಧ್ಯಕ್ಷ ದಯಾನಂದ ಕೇರ್ಪಳ, ಕಾರ್ಯದರ್ಶಿ ಧರ್ಮಪ್ರಕಾಶ ಕುಂತಿನಡ್ಕ, ನಗರ ಪಂಚಾಯತು ಸದಸ್ಯರಾದ ಪೂಜಿತಾ ಶಿವಪ್ರಸಾದ ಹಾಗೂ ಸುಧಾಕರ ಕುರುಂಜಿಭಾಗ್, ಸಿ ಎ ಬ್ಯಾಂಕ್ ನಿರ್ದೇಶಕ ಶಿವರಾಮ ಕೇರ್ಪಳ, ಮೋಹಿನಿ ನಾಗರಾಜ್, ಸುನಿಲ್ ಕೇರ್ಪಳ, ಅವಿನಾಶ್ ಕುರುಂಜಿ,ನಿಕೇಶ್ ಉಬರಡ್ಕ, ಚಂದ್ರಶೇಖರ ಕೇರ್ಪಳ, ತೀರ್ಥರಾಮ,ಕೇಶವ ಪಾರೆಪ್ಪಾಡಿ, ಚಂದ್ರಶೇಖರ ಇಂಜಿನಿಯರ್, ಜಯಪ್ರಕಾಶ ಕೇರ್ಪಳ,ರತ್ನಾವತಿ ಕುರುಂಜಿಗುಡ್ಡೆ, ರಂಜನ್, ಕೌಶಲ್, ಚಿನ್ನಪ್ಪ ಮೊದಲಾದ ಕಾರ್ಯಕರ್ತರು ಉಪಸ್ಥಿತರಿದ್ದರು.
ಧರ್ಮಪ್ರಕಾಶ್ ಸ್ವಾಗತಿಸಿ,ದಯಾನಂದ ಕೇರ್ಪಳ ವಂದಿಸಿದರು.

whatsapp image 2024 04 19 at 10.59.34 am

Sponsors

Related Articles

Back to top button